ಯೋಗಾಸನ ಕ್ರೀಡ ಸ್ಪರ್ಧೆ: ಗಣ್ಯರಿಗೆ ಗೌರವ ಸತ್ಕಾರ
Yoga asana sports competition: Honorary reception for dignitaries
ಯೋಗಾಸನ ಕ್ರೀಡ ಸ್ಪರ್ಧೆ: ಗಣ್ಯರಿಗೆ ಗೌರವ ಸತ್ಕಾರ
ಬೆಳಗಾವಿ 29: ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಬೆಳಗಾವಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೆಳಗಾವಿ ಆಯುಷ್ ಇಲಾಖೆ ಬೆಳಗಾವಿ ಪ್ರಣವಂಯೋಗ ಗುರುಕುಲ ಇವರ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಸ್ಪರ್ಧೆ 2025 ಜು. 27ರಂದು ಬೆಳಗಿನಜಾವ 9:30ಕ್ಕೆಕಾರ್ಯಕ್ರಮ ದೀಪ ಪ್ರಜ್ವಲಿಸುವುದರ ಮೂಲಕ ಶ್ರೀ ನಿಶ್ಚಲಸ್ವರೂಪ ಮಹಾಸ್ವಾಮಿಗಳು ಉದ್ಘಾಟಿಸಿದರು. ಮುಖ್ಯಅತಿಥಿಗಳಾಗಿ ಶ್ರೀಮುರುಳಿ ಧರ್್ರಭು ಉಪಾಧ್ಯಕ್ಷರು ಭಾಗವಹಿಸಿದ್ದರು. ಅಧ್ಯಕ್ಷರಾದ ಶ್ರೀ ಆರ್ಹೆಚ್ಪಾಟೀಲ್ ಅಧ್ಯಕ್ಷೀಯ ನುಡಿಗಳನ್ನು ನುಡಿಸಿದರು. ಸ್ಪರ್ಧಾವೀಕ್ಷಕರಾಗಿ ಆಗಮಿಸಿದ ಡಾಕ್ಟರ್್ರಕಾಶ್ಪವಾಡಶೆಟ್ಟಿ ಭಾಗವಹಿಸಿ ಎಲ್ಲಾ ವ್ಯವಸ್ಥೆಗಳ ಬಗ್ಗೆ ಹರ್ಷವ್ಯಕ್ತಪಡಿಸಿದರು. ಕಾರ್ಯಕ್ರಮದ ಸ್ವಾಗತವನ್ನುಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಶೈಲಗೋಪಶೆಟ್ಟಿರವರು ನಡೆಸಿದರು. ವಂದನೆಗಳನ್ನುಸಂಸ್ಥೆಯ ಸದಸ್ಯರಾದ ಸಂಜುಬೆಳ್ಳಿ ಕುಪ್ಪಿಒಂದಿಸಿದರು ಆಗಮಿಸಿದಎಲ್ಲ ಗಣ್ಯರಿಗೆ ಗೌರವಸತ್ಕಾರವನ್ನ ಬೆಳಗಾವಿ ಜಿಲ್ಲಾಯೋಗಾಸನ ಕ್ರೀಡಾ ಸಂಸ್ಥೆಯ ಮತ್ತು ಪ್ರಣವಂಯೋಗಾಸನ ಸಂಸ್ಥೆಯಿಂದ ಗೌರವಿಸಲಾಯಿತು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 