ಜಲಾಲಪುರ ಗ್ರಾ.ಪಂ.ಗೆ ಅಧ್ಯಕ್ಷರಾಗಿ ವಿನಾಯಕ ಪವಾರಅವಿರೋಧ ಆಯ್ಕೆ
Vinayak Pawar elected unopposed as Jalalpur Gram Panchayat President
ರಾಯಬಾಗ 01: ತಾಲೂಕಿನ ಜಲಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ಚೌಗಲಾ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ವಿನಾಯಕ ಪವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗ್ರಾ.ಕು.ನೀ.ಸ ಮತ್ತು ನೈರ್ಮಲ್ಯ ಇಲಾಖೆ ಎಇಇ ಸುಭಾಷ ಭಜಂತ್ರಿ ಘೋಷಿಸಿದರು. ಪಿಡಿಒ ದತ್ತಾ ಸಾವಂತ, ಉಪಾಧ್ಯಕ್ಷೆ ಪ್ರಮೀಳಾ ಹಿಡಕಲ, ಸದಸ್ಯರಾದ ನಾಮದೇವ ಕಾಂಬಳೆ, ಮೌಲಾನಾ ನದಾಫ, ಅಣ್ಣಾಸಾಹೇಬ ಹೆರವಾಡೆ, ಪಾಂಡುರಂಗ ಹವಾಲ್ದಾರ, ವಿದ್ಯಾ ಜಗದಾಳೆ, ದೀಪಾ ಚೌಗಲಾ, ಪಾರ್ವತಿ ದಾಸರ, ಮೀನಾಕ್ಷಿ ಮಾನೆ ಗ್ರಾಮದ ಹಿರಿಯ ಮುಖಂಡರಾದ ಬಸಗೌಡ ಪಾಟೀಲ, ಬಸು ಅವ್ವನ್ನವರ, ರಾಜು ಜಾಧವ, ಬಸಪ್ಪ ಚೌಗಲಾ, ಮಲ್ಲು ಜಗದಾಳೆ, ನಾನಾಸಾಬ ಸೋನಾರ, ಕಿರಣ ಖನದಾಳೆ, ದೀಲಿಪ ಪವಾರ, ರಾಜೇಂದ್ರ ಮುರಚಿಟ್ಟೆ, ರಾಜು ಶೇಲಾರ, ಕೃಷ್ಣಾ ಧನವಡೆ, ಬಾಬಾಸಾಬ ಅವಾಡೆ, ದೀಲಿಪ ಹವಾಲ್ದಾರ ಸೇರಿ ಅನೇಕರು ಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 