ಕರವೇಗೆ ವಿದ್ಯಾ ಹಳ್ಳೂರ ನೇಮಕ
Vidya Hallur appointed to Karavega
ಕರವೇಗೆ ವಿದ್ಯಾ ಹಳ್ಳೂರ ನೇಮಕ
ಬೀಳಗಿ 04: ಕರ್ನಾಟಕ ರಕ್ಷಣಾ ವೇದಿಕೆ ಬೀಳಗಿ ತಾಲೂಕಾ ಮಹಿಳಾ ಘಟಕ ಅಧ್ಯಕ್ಷರಾಗಿ ವಿದ್ಯಾ ಹಳ್ಳೂರ ನೇಮಕವಾಗಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಗಣಪತಿ ಭೋವಿ ತಿಳಿಸಿದ್ದಾರೆ.
ಪಟ್ಟಣದ ಜೆಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ತಾಲೂಕಾ ಘಟಕದ ಸರ್ವ ಸದಸ್ಯರ ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ರಾಜಕುಮಾರ್ ನ್ಯಾಮಗೌಡ, ಉಪಾಧ್ಯಕ್ಷ ಆರ್.ಬಿ.ಸನದಿ, ರಂಜಾನ್ ನದಾಫ್, ತಾಲೂಕಾ ಘಟಕ ಅಧ್ಯಕ್ಷ ಹುಚ್ಚಪ್ಪ ಯಡಹಳ್ಳಿ, ಮಂಜುನಾಥ ಹೂಗಾರ್, ಲಕ್ಷ್ಮಣ ಜಾಲಾಪೂರ್, ವಿಶ್ವನಾಥ ಬೆಟಗೇರಿ, ವಿಜಯಕುಮಾರ್ ಪೊಲೀಸ್, ಶ್ರೀಕಾಂತ ಬಾಡಗಂಡಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 