ಇಂದಿಯಿಂದ ಮಾತಂಗೆಮ್ಮ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮ
ಲೋಕದರ್ಶನ ವರದಿ
ಹಾವೇರಿ 08: ಜಿಲ್ಲೆಯ ಸವಣೂರತಾಲೂಕಿನ ಹಿರೇಮುಗದೂರಗ್ರಾಮದ ನೂತನವಾಗಿ ನಿಮರ್ಿಸಿದ ಸಾಲಿದುರಗಮ್ಮ ಹಾಗೂ ಮಾತಂಗೆಮ್ಮದೇವಸ್ಥಾನದ ವಾಸ್ತುಶಾಂತಿ ಹಾಗೂ ದೇವತೆಗಳ ಪ್ರಾಣ ಪ್ರತಿಷ್ಠಾಪನೆ ಮತ್ತುಜಾತ್ರಾ ಮಹೋತ್ಸವ ದಿ. 09ರಿಂದ 15 ರ ವರಿಗೆಜರುಗಲಿದೆ.
ದಿ. 09ರಂದು ಶನಿವಾರ ಸಾಯಂಕಾಲ 6-30ರಿಂದ ಜಲಧಿವಾಸ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗುವವು. ದಿ. 10ರಂದು ರವಿವಾರ ಸಯಂಕಾಲ 6-30 ರಿಂದದಾನ್ಯಾಧಿವಾಸ ಪೂಜಾಗಳು. ದಿ. 11ರಂದು ಸೋಮವಾರ ವಾಸ್ತು ಶಾಂತಿ ಹೋಮ ಹವನಾಧಿಗಳು ಜರುಗುವವು. ದಿ. 12 ರಂದು ಮಂಗಳವಾರ ಬೆಳಿಗ್ಗೆ 5-30 ಘಂಟೆಯಿಂದಕುಂಭ ಮೇಳ ಹಾಗೂ ಗಣಹೋಮ, ದುಗರ್ಾಹೋಮಜರುಗುವವು.ಬೆಳಿಗ್ಗೆ 8-44 ಕ್ಕೆ ಶ್ರೀಗಳ ಅಮೃತ ಹಸ್ತದಿಂದ ಪ್ರಾಣ ಪ್ರತಿಷ್ಠಾಪನೆ ನಂತರ ಮಹಾಮಂಗಲ ಜರುಗುವವು.
ಅದೇ ದಿನ ದಿ.12 ರಂದು ಮಧ್ಯಾಹ್ನ 12-30ರಿಂದ ಧರ್ಮ ಸಭೆ ನಡೆಯಲಿದೆ.ಈ ಎಲ್ಲ ಕಾರ್ಯಕ್ರಮಗಳು ನೆಗಳೂರವ ಹಿರೇಮುಗದೂರಿನಗುರು ಶಾಂತೇಶ್ವರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು. ಹಿರೇಮಠದ ಜಡೆವ ಹಿರೇಮುಗದೂರ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು. ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿಗಳು. ಹಂಪಿ ಮಾತಂಗಪೀಠದ ಪೂಣರ್ಾನಂದ ಭಾರತಿ ಮಹಾಸ್ವಾಮಿಗಳು. ಕೋಡಿಹಳ್ಳಿ ಆದಿಜಾಂಬವಮಠದ ಷಡಕ್ಷರಿಮಿನಿ ದೇಶಿಕೇಂದ್ರ ಮಹಾಸ್ವಾಮಿಗಳು.
ಚಿತ್ರದುರ್ಗಗುರುಪೀಠದ ಮಾದರಚನ್ನಯ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿವೆ.
ಅಂದೇ ಸಾಹಿಂಕಾಲ 6-30 ರಿಂದ ಸಕಲ ವೈಭವದಿಂದದೇವಿ ಉತ್ಸವವನ್ನು ವಿವಿಧ ವಾಧ್ಯ ವೈಭವಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಹೊರಟು ಮರುದಿನ ಬೆಳಿಗ್ಗೆ ದೇವಸ್ಥಾನತಲುಪುವುದು. ದಿ, 13 ರಂದು ರುದ್ರಾಭಿಷೇಕ ಮತ್ತು ಮಹಾಪೂಜೆ. ದಿ,14ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾತ್ರಿ 10-30 ಘಂಟೆಗೆ ಶಂಕರ ಪತ್ತಾರ ಹಾಗೂ ಸಂಗಡಿಗರಿಂದ ಮುದುಕನ ಮದುವೆ ಎಂಬ ಸಾಮಾಜಿಕ ಹಾಗೂ ಹಾಸ್ಯ ಭರಿತ ನಾಟಕ ಪ್ರದರ್ಶನ. ದಿ,15 ರಂದುರುದ್ರಾಭಿಷೇಕ ಮತ್ತು ಉಡಿ ತುಂಬುವಕಾರ್ಯಕ್ರಮ ಮಹಾಮಂಗಳಾರುತಿ ಜರುಗಲಿವೆ.
ಈ ಎಲ್ಲಕಾರ್ಯಕ್ರಮಕೆ ್ಕಜಿಲ್ಲೆಯ ಗಣ್ಯತಿಗಣ್ಯರು, ರಾಜಕೀಯ ನೇತಾರರು. ಭಕ್ತಿ ಸೇವೆ ಸಲ್ಲಿಸಿದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಎಲ್ಲಧಾಮರ್ಿಕ ಕಾರ್ಯಕ್ರಮಗಳಿಗೆ ಅಪಾರ ಭಕ್ತರು ಆಗಮಿಸಿ ಯಶಸ್ವಿಗೆ ಸಹಕರಿಸಬೇಕೆಂದುದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 