ಸಂಗನಬಸವ ಶ್ರೀಗಳಿಗೆ ವೈದ್ಯ ನಿರಂಜನ ಪ್ರಶಸ್ತಿ ಪ್ರಧಾನ
ಶಿಗ್ಗಾವಿ 15: ಸವಣೂರ ತಾಲೂಕಿನ ಹೂವಿನ ಶಿಗ್ಲಿ ವಿರಕ್ತಮಠದ 15 ನೇ ಪುಣ್ಯ ಸ್ಮರಣೋತ್ಸವದ ಸಂದರ್ಭದಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವ ಶಿಗ್ಗಾವಿ ಪಟ್ಟಣದ.ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಗಳಿಗೆ ವಿವಿಧ ಶ್ರೀಗಳ ಸಮ್ಮುಖದಲ್ಲಿ ವೈದ್ಯ ನಿರಂಜನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.