ವಚನ ಕಾರ್ತಿಕೋತ್ಸವ ಕಾರ್ಯಕ್ರಮ
Vachana Kartikotsava program
ಯಮಕಣಮರಡಿ, 22 : ಸ್ಥಳೀಯ ಹುಣಸಿಕೋಳ ಮಠ ದಲ್ಲಿ ದಿನಾಂಕ 20ರಂದು ಶ್ರೀ ಬಸವೇಶ್ವರ ಕತೃಗದ್ದಿಗೆ ಹಾಗೂ ಲಿಂಗಕ್ಕೆ ಗುರುಸಿದ್ಧ ಮಹಾಸ್ವಾಮಿಗಳು ಕತೃ ಗದ್ದಿಗೆ ಪೂಜೆ ಡಾಕ್ಟರ್ ಆನಂದ್ ಮಹಾರಾಜ್ ಗೋಸಾವಿ, ಹರಿ ಮಂದಿರ ಹಾಗೂ ಶ್ರೀ ಸಿದ್ದಬಸವ ದೇವರು ಹುಣಸಿಗೋಳ ಮಠ ಸಲ್ಲಿಸಿದರು ಕಾರ್ತಿಕ ಮಾಸ ಅತಿ ವಿಶಿಷ್ಟತೆಯಿಂದ ಕೂಡಿತ್ತು.
ಇದೇ ಸಂದರ್ಭದಲ್ಲಿ ಡಾಕ್ಟರ್ ಆನಂದ್ ಮಹಾರಾಜರ ಗೋಸಾವಿ ಅವರನ್ನು ಆಡಳಿತ ಮಂಡಳಿಯವರು ಸತ್ಕರಿಸಿದರು. ಶ್ರೀ ಮಠದ ತುಂಬಾಲ್ಲ ದೀಪದ ಅಲಂಕಾರ ಹೂವಿನ ಅಲಂಕಾರ ತುಂಬಿ ತುಳುಕುತ್ತಿತ್ತು ಹಾಗೂ ಯಮಕಣಮರಡಿ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು. ಶ್ರೀಮಠ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಣಗಲಾ ಭಕ್ತಾದಿಗಳು ಮಹಿಳಾ ಸಂಘದ ಪ್ರತಿನಿಧಿಗಳು ಯುವಕರು ಉಪಸ್ಥಿತಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 