ವಿಶ್ವವಿದ್ಯಾಲಯ ಮಟ್ಟದ ಯುವಜನೋತ್ಸವ ಕೆ.ಎಲ್.ಇ. ಜಿ.ಎಚ್. ಕಾಲೇಜು ರನ್ನರ್‌ಅಪ್
University Level Youth Festival K.L.E. G.H. College runner-up
ವಿಶ್ವವಿದ್ಯಾಲಯ ಮಟ್ಟದ ಯುವಜನೋತ್ಸವ ಕೆ.ಎಲ್.ಇ. ಜಿ.ಎಚ್. ಕಾಲೇಜು ರನ್ನರ್‌ಅಪ್
ಹಾವೇರಿ 09: ಹಾವೇರಿ ವಿಶ್ವವಿದ್ಯಾಲಯ ಹಾಗೂ ಹಾನಗಲ್ಲ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ವಿಶ್ವವಿದ್ಯಾಲಯ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯವು ರನ್ನರ್‌ಅಪ್ ಆಗಿ ಹೊರಹೊಮ್ಮಿದೆ.
ಸಮೂಹ ಗಾಯನ ಪ್ರಥಮ, ವಯಕ್ತಿಕ ವಾದ್ಯ ವಾದನ ಪ್ರಥಮ, ಜಾನಪದ ಆರ್ಕೆಸ್ಟ್ರಾ ಪ್ರಥಮ, ಪಾಶ್ಚಾತ್ಯ ವಾದ್ಯ ವಾದನ ಪ್ರಥಮ, ಶಾಸ್ತ್ರೀಯ ನೃತ್ಯ ತೃತೀಯ, ರಸಪ್ರಶ್ನೆ ತೃತೀಯ, ಭಾಷಣ ಸ್ಪರ್ಧೆ ದ್ವಿತೀಯ, ಚರ್ಚಾ ಸ್ಪರ್ಧೆ ಪ್ರಥಮ, ಚಿಕತ್ರಕಲೆ ತೃತೀಯ, ಕ್ಲೆ ಮಾಡೆಲಿಂಗ್ ತೃತೀಯ, ಫೋಟೋಗ್ರಫಿ, ತೃತೀಯ, ಮೈಮ್ ತೃತೀಯ ಸ್ಥಾನವನ್ನು ಗಳಿಸಿ ಒಟ್ಟು ವಿಶೇಷ ಪ್ರದರ್ಶನಗಳಿಂದ ಉತ್ತಮ ಪರಿಣಾಮ ಪಡೆದ ಕಾಲೇಜು ರನ್ನರ್‌ಅಪ್ ಆಗಿ ಹೊರಹೊಮ್ಮಿದೆ. ವಿಜೇತ ತಂಡಕ್ಕೆ ಆಡಳಿತ ಮಂಡಳಿತ ಪದಾಧಿಕಾರಿಗಳು, ಪ್ರಾಚಾರ್ಯರು, ಸಾಂಸ್ಕೃತಿಕ ಸಂಘದ ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಸಮೂಹ ಪ್ರಕಟಣೆಯ ಮೂಲಕ ಅಭಿನಂದಿಸಿದೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 