ಬಸವರಾಜ ಭೂತಾಳಿ ಅವರಿಗೆ ಗೌರವ ಅತ್ಕಾರ

Tribute to Basavaraja Bhuthali

ಬಸವರಾಜ ಭೂತಾಳಿ ಅವರಿಗೆ ಗೌರವ ಅತ್ಕಾರ 

ಮೂಡಲಗಿ 16: ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಸಾವಿತ್ರಿಬಾಯಿ ಫುಲೆ ಚಲನಚಿತ್ರ ನಿರ್ಮಾಪಕರು ಹಾಗೂ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಭೂತಾಳಿ ಅವರನ್ನು ಪಾವಗಡದಲ್ಲಿ ಜರುಗಿದ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಸಮಾರಂಭದಲ್ಲಿ ಪಾವಗಡ ಕ್ಷೇತ್ರದ ಶಾಸಕ ಎಚ್‌.ವ್ಹಿ.ವೆಂಕಟೇಶ ಮತ್ತು ಚಲಚಿತ್ರ ನಟಿ ವಿನಯಾಪ್ರಸಾದ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸದಸ್ಯರು  ಸತ್ಕರಿಸಿ ಗೌರವಿಸಿದರು.  

ಪೋಟೊ ಕ್ಯಾಪ್ಸನ್‌: ಪಾವಗಡ ಕ್ಷೇತ್ರದ ಶಾಸಕ ಎಚ್‌.ವ್ಹಿ.ವೆಂಕಟೇಶ ಮತ್ತು ಚಲಚಿತ್ರ ನಟಿ ವಿನಯಾಪ್ರಸಾದ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸದಸ್ಯರು  ಸತ್ಕರಿಸಿ ಗೌರವಿಸಿದರು.