ಹೆಬ್ಬಾವು ಸುರಕ್ಷಿತವಾಗಿ ರಕ್ಷಣೆಮಾಡಿದ: ಗಸ್ತು ವನಪಾಲಕ ಮುತ್ತುರಾಜ ಹಳ್ಳಿ
The python was safely rescued: Patrol Forest Ranger Muthuraja Halli
ಮುಂಡಗೋಡ 07: ತಾಲೂಕಿನ ಮೂಡಸಾಲಿ ಗ್ರಾಮದ ಕೆರೆಯಲ್ಲಿ ಹೆಣ್ಣು ಮಕ್ಕಳು ಬಟ್ಟೆ ತೊಳಿಯುವಾಗ ಕಾಣಿಸಿಕೊಂಡ ಹೆಬ್ಬಾವನ್ನು ನೋಡಿ ಮಹಿಳೆಯರು ಭಯಭೀತಿಯಿಂದ ಓಡಿಹೋಗಿದ್ದು, ತಕ್ಷಣ ಮುತ್ತುರಾಜ ಹಳ್ಳಿ ಗಸ್ತು ವನಪಾಲಕರು ಇವರಿಗೆ ಕರೆ ಮಾಡಿದ್ದೂ ಅವರು ಹಾವನ್ನು ಹಿಡಿದು ಜಾಗೃತಿ ಮೂಡಿಸಿ ಸುರಕ್ಷಿತವಾಗಿ ಅದರ ಅವಾಸ ಸ್ಥಾನಕ್ಕೆ ಬಿಟ್ಟಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂಡಸಾಲಿ ಗ್ರಾಮಸ್ಥರಾದ ರವಿ ಕೇದಾರ್, ಶಿವರಾಜ ಮುಸಾಳ್ಯನವರ,ಮಲ್ಲಿಕಾರ್ಜುನ ಸಾಲುಂಕೆ, ದೇವೇಂದ್ರ ಹರ್ಜಿ,ನಂದೀಶ್ ಪಿ ಎಮ್, ಲಲಿತ ಮುಸಾಳ್ಯನವಾರ,ಚೆನ್ನಮ್ಮ ಕೇದಾರ ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 