ತಾಂಬಾ ಗ್ರಾಮದ ರೈತ ಸಿದ್ದಪ್ಪ ಹಿರೇಕುರಬರ ನೀರು ನಿಂತ್ತು ಕೋಳೆ ರೊಗಕ್ಕೆ ತುತ್ತಾದ ಈರುಳ್ಳಿ. ಲಕ್ಷ್ಮಣ ಹಿರೇಕುರಬರ
The onion of farmer Siddappa Hirekuraba of Tamba village, who was infected with the disease due to
ತಾಂಬಾ ಗ್ರಾಮದ ರೈತ ಸಿದ್ದಪ್ಪ ಹಿರೇಕುರಬರ ನೀರು ನಿಂತ್ತು ಕೋಳೆ ರೊಗಕ್ಕೆ ತುತ್ತಾದ ಈರುಳ್ಳಿ. ಲಕ್ಷ್ಮಣ ಹಿರೇಕುರಬರ
ತಾಂಬಾ 21: ದಿನದಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಭೂಮಿಯ ತೆವಾಂಶ ಹೆಚ್ಚಾಗಿದ್ದು ರೈತರನ್ನು ಚಿಂತೆಗೆ ದೂಡಿದೆ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ, ತೋಗರಿ, ಕಬ್ಬು, ಮೆಕ್ಕೆಜೋಳ, ಈರುಳ್ಳಿ ಬೆಳೆಗಳು ಜಲಾವೃತಗೊಂಡು ಆರಂಬದಲ್ಲಿಯೇ ಬೆಳವಣಿಗೆ ಕುಂಠಿತಗೊಂಡಿದೆ ಭಾರಿ ಸುರಿದ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು ಜಮಿನುಗಳಲ್ಲಿನ ಬೆಳೆಗಳೆಲ್ಲಾ ಜಲಾವೃತ ಗೊಂಡಿವೆ ಪ್ರತಿದಿನ ಮಳೆ ಸುರಿಯುತ್ತಿರುವದರಿಂದ ಬೆಳೆಗಳಲ್ಲಿ ತೆವಾಂಶ ಹೆಚ್ಚಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಈರುಳ್ಳಿ ಬೇಳೆ ಕೋಳೆ ರೋಗಕ್ಕೆ ತುತ್ತಾಗುತ್ತಿದ್ದು ರೈತರು ಕಂಗಾಲು ಆಗಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು 12.250 ಹೇಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ ಉತ್ತಮ ಫಸಲು ಮತ್ತು ಆಧಾಯದ ನಿರಿಕ್ಷೇಯಲ್ಲಿ ರೈತರು ಈ ವರ್ಷ ಈರುಳ್ಳಿ ಮೋರೆ ಹೊಗಿದ್ದರು ಸತತ ಸುರಿಯುತ್ತಿರುವ ಜಿಟಿ, ಜಿಟಿ ಮಳೆಗೆ ತಂಪು ಹೇಚ್ಚಾಗಿದ್ದು ತಗ್ಗು ಪ್ರದೇಶಗಳಲ್ಲಿನ ಬಿತ್ತನೆ ಮಾಡಿದ ಶೇ.70ರಷ್ಟು ಬೆಳೆಗಳು ನಾಶವಾಗಿವೆ. ಮುಂಗಾರು ಹಂಗಾಮಿನಲ್ಲಿ ಮಳೆ ಉತ್ತಮವಾಗಿರುವದರಿಂದ ರೈತರು ಈರುಳ್ಳಿ, ಕಬ್ಬು, ಹತ್ತಿ, ತೋಗರಿ, ಮೆಕ್ಕೆಜೋಳ ಬೀತ್ತನೆ ಮಾಡಿದ್ದು ಸಕಾಲಕ್ಕೆ ಮಳೆಯಾದ ಪರಿಣಾಮ ಉತ್ತಮ ಬೇಳೆತಗೆಯೂವ ನೀರಿಕ್ಷೆಯಲ್ಲಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 