ಶಿಕ್ಷಣ ಕ್ಷೇತ್ರದಲ್ಲಿ ನಡೆದಷ್ಟು ದಾರಿ, ಪಡೆದಷ್ಟು ಭಾಗ್ಯ- ಕಿಲ್ಲೆದಾರ್
The more you walk in the field of education, the more you gain - Killedar
ಶಿಕ್ಷಣ ಕ್ಷೇತ್ರದಲ್ಲಿ ನಡೆದಷ್ಟು ದಾರಿ, ಪಡೆದಷ್ಟು ಭಾಗ್ಯ- ಕಿಲ್ಲೆದಾರ್
ಕೊಪ್ಪಳ 02: ಶಿಕ್ಷಣ ಕ್ಷೇತ್ರ ಅಪಾರವಾದಕ್ಷೇತ್ರಇದುಅತ್ಯಂತಗೌರವ ವಾದಂತಹಕ್ಷೇತ್ರವಾಗಿದೆಇದರಲ್ಲಿ ನಡೆದಷ್ಟುದಾರಿಇದೆ ಮತ್ತು ಪಡೆದಷ್ಟು ಭಾಗ್ಯವಿದೆಎಂದು ಕೊಪ್ಪಳದ ಹಿರಿಯ ಸಮಾಜ ಸೇವಕ ಕರಿಮುದ್ದಿನ್‌ಕಿಲ್ಲೆದಾರ್ ಹೇಳಿದರು. ಅವರು ಶನಿವಾರ ಮಧ್ಯಾಹ್ನ ನಗರದ ಖಾಸಗಿ ಹೋಟೆಲ್ ಸಭಾಭವನದಲ್ಲಿ ಶಿಕ್ಷಕಿ ಶಮೀಮುನ್ನಿಸಾ ಬೇಗಂ ರವರ ನಿವೃತ್ತಿ ಬೀಳ್ಕೊಡುಗೆ ಪ್ರಯುಕ್ತ ಏರಿ್ಡಸಿದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನನ್ನ ಸಹೋದರಿ ಶಮೀಮುನ್ನಿಸಾ ಬೇಗಂ ಕಿಲ್ಲೆದಾರ್‌ರವರುಇಂತಹ ಪವಿತ್ರಕ್ಷೇತ್ರ ಆರಿಸಿಕೊಂಡು ಸುಮಾರು 30 ವರ್ಷಗಳ ಕಾಲ ಶಿಕ್ಷಣ ರಂಗದಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ.
ತಮ್ಮ ಸೇವಾ ಅವಧಿಯಲ್ಲಿ ಬಹಳಷ್ಟು ಜನ ಶಿಷ್ಯಂದಿರ ಮತ್ತುಅಭಿಮಾನಿ ಬಳಗವನ್ನು ಹೊಂದಿರುವಇವರುತಮ್ಮ ನಿವೃತ್ತಿಜೀವನದಲ್ಲಿ ಸಮಾಜದ ಸೇವೆಯಲ್ಲಿತಮ್ಮನ್ನುತಾವು ತೊಡಗಿಸಿಕೊಂಡು ಸಮಾಜದ ಮತ್ತು ಶೈಕ್ಷಣಿಕ ಬೆಳವಣಿಗೆಗಾಗಿ ಮಾರ್ಗದರ್ಶನ ನೀಡುವಂತಹ ಕೆಲಸ ಇವರಿಂದ ನಡೆಯಲಿ ಎಂದು ಹೇಳಿ ಅವರಿಗೆ ಮತ್ತು ಈ ಕಾರ್ಯಕ್ರಮಆಯೋಜನೆ ಮಾಡಿದ ಹುನುಗುಂದ್ ಮತ್ತುಕಿಲ್ಲೆದಾರ್‌ಕುಟುಂಬದ ಸದಸ್ಯರಿಗೆ ಮತ್ತು ಅಭಿಮಾನಿಗಳಿಗೆ ಕರಿಮುದ್ದೀನ್‌ಕಿಲ್ಲೆದಾರ್‌ರವರು ಅಭಿನಂದಿಸಿದರು. ಇದೇ ವೇಳೆ ಹಲವು ಜನಗಣ್ಯರು ವಿವಿಧ ಶಾಲೆಗಳ ಶಿಕ್ಷಕರು, ಕರ್ನಾಟಕರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಸಂಘದ ಪದಾಧಿಕಾರಿಗಳು ಅಲ್ಲದೆ ಶಿಕ್ಷಣ ಮತ್ತುಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು ಸೇರಿ ನಿವೃತ್ತಿ ಶಿಕ್ಷಕಿ ಶಮೀಮುನ್ನಿಸಾ ಬೇಗಂ ರವರಿಗೆ ಮತ್ತುಅವರ ಪತಿ ಅಂಚೆ ಇಲಾಖೆಯ ನೀರೀಕ್ಷಕದಾವುದ ಹುನಗುಂದ್ ದಂಪತಿಗಳಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ರಫೀಕ್‌ಅಹಮದ್‌ಕಿಲ್ಲೆದಾರಉದ್ಯಮಿರಿಯಾಜ್‌ಅಹಮದ್‌ಕಿಲ್ಲೆದಾರ ನಿವೃತ್ತಿ ಪ್ರಾಧ್ಯಾಪಕ ಹಾಗೂ ಉರ್ದು ಹಿರಿಯ ಸಾಹಿತಿಅನ್ವರ್ ಹುಸೇನ್ ಹಿರಿಯ ನಾಗರಿಕ ಮತ್ತುಉರ್ದು ಭಾಷೆಯತಜ್ಞ ಎಂ,ಎ ಮಾಜಿದ ಸಿದ್ದಿಕಿ, ಶಿಕ್ಷಣ ತಜ್ಞಎಸ್ ಜಿ ಹಿರೇಮಠ್, ಮಿಲ್ಲತ ಶಿಕ್ಷಣ ಮತ್ತುಕಲ್ಯಾಣ ಸಂಸ್ಥೆಯಅಧ್ಯಕ್ಷ ಸೈಯದ್‌ಗೌಸ್ ಪಾಷಾ ಖಾಜಿ, ಹಿರಿಯ ಪತ್ರಕರ್ತ ಸಾಧಿಕ್ ಅಲಿ, ಅಬ್ದುಲ್‌ಅಜಿಜ ಮಾನ್ವಿಕರ್ ಸೈಯದ್‌ಇಮಾಮ ಹುಸೇನ್ ಸಿಂದೋಗಿ ಪ್ರಶಸ್ತಿ ಪುರಸ್ಕೃತ ಹಾಗೂ ನಿವೃತ್ತಿ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ ಕಾನೂನು ಮಾಪನಇಲಾಖೆಯ ನೀರೀಕ್ಷಕ ಎಂ ಬದಿಯೋದ್ದೀನ್‌ಅಹ್ಮದ್ ನವೀದ್ ಸೇರಿದಂತೆರಾಮಣ್ಣ ಚಲವಾದಿ ಅಲ್ಲದೆ ವಿವಿದ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 