ಆಲಮೇಲದಲ್ಲಿ ಸರಕಾರ ದರ 8010 ನಿಗದಿ ಪಡಿಸಿ ಖರಿದಿ ಆರಂಭ

ಆಲಮೇಲದಲ್ಲಿ ಸರಕಾರ ದರ 8010 ನಿಗದಿ ಪಡಿಸಿ ಖರಿದಿ ಆರಂಭ  The government has fixed the price at 8010 and started purchasing at the Alam Mela

                 ಆಲಮೇಲ, 20 :  ಪಟ್ಟಣದ ಸಮಿಪ ಕಲಬುರ್ಗಿ ಮಾರ್ಗ ವಾಗಿ ಬಮ್ಮನಹಳ್ಳಿ ಕ್ರಾಸ್ ಬಲಗಡೆಇದ್ದು  ಅಂತರ 2 ಕಿಲೋ ಮಿಟರದಲ್ಲಿ ಬಾಬು ಬಿಜ್ಜರಗಿ ಹತ್ತಿ ಕಾರ್ಖನೆ ಆವರಣದಲ್ಲಿ ನಡೆದ ಸಮಾರಂದಲ್ಲಿ  ಕೃಷಿ ಅಧಿಕಾರಿ ಅನೀಲ ಧಶವಂತ  ಸರಕಾರ 8010 ದರ ನಿಗದಿ ಪಡಿಸಿದು ಖರಿದಿ ಆರಂಭ ಇಲ್ಲಿನ ರೈತರು ಲಾಭ ಪಡೆಯಬೇಕು ಎಂದು ಇಲ್ಲಿನ ರೈತರೊಂದಿಗೆ ಖರಿದಿಗೆ ಚಾಲನೆ ನಿಡಿದರು 

                 ಬಳಿಕ ತಾಲೂಕಿನ ಎ,ಪಿ,ಎಮ್,ಸಿ ಅದ್ಯಕ್ಷ ಬಸವರಾಜ ಬಾಗೆವಾಡಿ ಮಾತನಾಡಿ  ಇಲ್ಲಿನ ಜನ ಪ್ರಿಯ ಶಾಸಕರು ಸಿಂದಗಿ ಮತಕ್ಷೇತ್ರಕೆ  ಸರಕಾರ ದರ ನಿಗದಿ ಪಡಿಸಿ ಆಲಮೇಲ ಮೂರಟಗಿ ಗ್ರಾಮಗಳಲ್ಲಿ  ಸರಕಾರದಿಂದ ಹತ್ತಿ ಖರಿದಿ ಕೇಂದ್ರ ಮಂಜುರ ಮಾಡಿಸಿದು ರೈತರ ಪರವಾಗಿ ಶಾಸಕರಿಗೆ ದನ್ಯವಾದಗಳು ಹೇಳಿದರು  ದರ ನಿಗದಿ ಪಡಿಸಿದು ರೈತರಿಗೆ ವರದಾನವಾಗಿದೆ ಎಂದರು   

               ರೈತ ಮುಖಂಡ ಗೋಲ್ಲಾಳ ಉಪ್ಪಿನ ಮಾತನಾಡಿ ಪಾರದರ್ಶಕವಾಗಿ ಖರಿಸಿಸಬೇಕು ರೈತರಿಗೆ ಅನ್ನಯ ಆಗಬಾರದು  ಸರಕಾರ ನಿಗದಿ ಪಡಿಸಿದು  ದರ ನಿಡಿ   ಖರಿದದಾರರು ರೈತರಿಗೆ  ವಂಚನೆ ಆಗದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು  ರೈತರು 100 ವಾಹನಗಳಲ್ಲಿ ಹತ್ತಿ ತೆಗೆದು ಕೊಂಡು  ಸಾಲಗಿ ನಿಲ್ಲಿಸಿ ದರ ನಿಗದಿ ಕುತಹಲದಲ್ಲಿ ಇದ್ದರು  ಅಧಿಕಾರಿಗಳು 8010 ರು;ು ರಿಕವರಿ ಪ್ರಕಾರ ದರ ನಿಗದಿ ಪಡಿಸಿದು ರೈತರು ಹರ್ಷ ವ್ಯಕ್ತಪಡಿಸಿದರು  ರೈತರಿಗೆ  ಇಲ್ಲಿನ ಆಧಿಕಾರಿಗಳು ಗೌರವಿಸಿ ಸನ್ಮನಿದರು  ರೈತ ಮುಖಂಡ ಮುತ್ತು ನಣದಿ ಪ್ರಕಾಶ ಉಅನ್ನಸವ್ಯಪರರ್ ಹುಂಡೆಕರ  ವರ್ತಕ ಸಂಜಿವಕುಮಾರ  ಭೊಗಂಡಿ  ಮಾಹಾದೇವ ಜತ್ತಿ ಬಾಬು ಬಿಜ್ಜರಗಿ ಅಶೋಕ ಕೋಳಾರಿ ಕಲ್ಲಪ್ಪ ಕತ್ರಬಾ  ವ್ಯಾಪರ ಸಂಘದ ಅದ್ಯಕ್ಷ ದೇವಪ್ಪ ಗುಣಾರಿ ಅನ್ನುಗೌಡ ನವದಗಿ  ವಿದ್ಯನಂದ ರಸ್ತಪೂರ ಮಠ ಈ ಬಾಗದ ರೈತರು ಇದ್ದರು.