ವಿಕಲಚೇತನರು ಜ್ಞಾನರ್ಜನೆಗೆ ಗ್ರಂಥಾಲಯ ಸದ್ಬಳಕೆಗೆ ಅಗತ್ಯ
The disabled are essential for the proper use of the library for knowledge acquisition
ವಿಕಲಚೇತನರು ಜ್ಞಾನರ್ಜನೆಗೆ ಗ್ರಂಥಾಲಯ ಸದ್ಬಳಕೆಗೆ ಅಗತ್ಯ
ಹೂವಿನಹಡಗಲಿ 16- ತಾಲೂಕು ಪಂಚಾಯಿತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಗ್ರಾ. ಪಂ. ಪಿಡಿಒ ಅಧ್ಯಕ್ಷರು/ಉಪಾಧ್ಯಕ್ಷರು ಗಳಿಗೆ ಒಂದು ದಿನದ ದರ್ಶಿನಿ ಕಾರ್ಯಕ್ರಮದಲ್ಲಿ ಗ್ರಾ. ಪಂ. ಗ್ರಂಥಾಲಯಗಳಲ್ಲಿ ವಿಕಲಚೇತನರು ಬಳಸುವ ಸಹಾಯಕ ಸಾಧನಗಳ ಬಳಕೆ ಹಾಗೂ ನಿರ್ವಹಣೆ ಕುರಿತಾಗಿ ಒಂದು ದಿನದ ತರಬೇತಿ ಕಾರ್ಯಕ್ರಮ ಜರುಗಿತು. ಕಾರ್ಯ ಕ್ರಮ ಉದ್ಘಾಟಿಸಿ ದ ತಾ.ಪಂ.ಇಒ ಜಿ ಪರಮೇಶ್ವರ್ ಮಾತನಾಡಿ ವಿಕಲಚೇತನರು ಹಾಗೂ ನಾಗರಿಕರು ಗ್ರಂಥಾಲಯಗಳಲ್ಲಿ ತಮ್ಮ ಹೆಸರು ್ಘ ಆಧಾರ್ ಕಾರ್ಡನ್ನು ನೊಂದಣಿ ಮಾಡಿಸಿಕೊಂಡು ಸಹಾಯಕ ಸಾಧನಗಳು ಹಾಗೂ ಗ್ರಂಥ ಬಂಡಾರವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಪ್ರೇರೇಪಿಸಲು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು/ಉಪಾಧ್ಯಕ್ಷರು ಹಾಜರಿದ್ದರು. ತರಬೇತುದಾರರಾಗಿ ಗ್ರಂಥಾಲಯ ಮೇಲ್ವಿಚಾರಕರಾದ ದೊಡ್ಡಬಸಪ್ಪ ಕೆ, ಮಂಜುನಾಥ್ ಕುರಿ ಹಾಗೂ ಎಂ ಆರ್ ಡಬ್ಲ್ಯೂ ಬಿ ಮಂಜುನಾಥ ಹಾಗೂ ಖಋಆ ಸಂಯೋಜಕರಾದ ಮೀರಾಬಾಯಿಯವರು ಹಾಜರಿದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 