ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಮ್ಮಿಕೊಂಡಿದೆ
The Karnataka State Backward Classes Commission has conducted a social and educational survey of th
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಮ್ಮಿಕೊಂಡಿದೆ.
ಕೊಪ್ಪಳ 16: ಸಮೀಕ್ಷೆಯಲ್ಲಿ ಬೆಸ್ತರ್ ಎಂದು ನಮೂದಿಸಲು ಕರೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಮನೆ ಮನೆ ಸಮೀಕ್ಷೆಯನ್ನು ಇದೇ ದಿನಾಂಕ 22-09-2025 7-10-2025 ವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಈ ಸಮೀಕ್ಷೆಯಲ್ಲಿ ಕ್ರಮ ಸಂಖ್ಯೆ 9ರಲ್ಲಿ ಬೆಸ್ತರ್ ಎಂದೇ ಬರೆಸಿ ಕ್ರಮ ಸಂಖ್ಯೆ 10ರಲ್ಲಿ ಶಾಲಾ ದಾಖಲೆಯಲ್ಲಿ ಇರುವಂತೆ ಬರೆಸಿ ಕ್ರಮ ಸಂಖ್ಯೆ 11ರಲ್ಲಿ ಬೆಸ್ತರ್ ಜಾತಿ ಕಾಲಂನಲ್ಲಿ ಹಿಂದೂ ಬೆಸ್ತರ್ ಎಂದು ನಮೂದಿಸಬೇಕು ಎಂದು ಕೊಪ್ಪಳ ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷರಾದಾ ಹುಲಗಪ್ಪ ಬಾರಕೇರ ಕೊರಿದ್ದಾರೆ. ಈ ಕುರಿತು ಅವರು ಮಾಧ್ಯಮಗಳ ಮೂಲಕ ಗಂಗಾಮತ ಸಮುದಾಯಕ್ಕೆ ಕರೆ ನೀಡಿದ್ದಾರೆ. ರಾಜ್ಯದ 22 ಜಿಲ್ಲೆಯಲ್ಲಿ ಈಗಾಗಲೆ ಬೆಸ್ತರ್ ಇಂದು ಕರ್ನಾಟಕದಲ್ಲಿ ಗಂಗಾಮತ ಸಮುದಾಯವು ವೃತ್ತಿಯಿಂದಲೇ ಬೆಸ್ತರ್ರೆನಿಸಿಕೊಂಡಿದ್ದೇವೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯ ಕುರಿತು ಮಾಹಿತಿ ಪಡೆದುಕೊಳ್ಳುವ ಸಮೀಕ್ಷೆ ವೇಳೆಯಲ್ಲಿ ನೈಜ ಜಾತಿಯನ್ನು ಪ್ರತಿಯೊಬ್ಬರು ನಮೂದಿಸಬೇಕು. ಜಾತಿ ಕಾಲಂನಲ್ಲಿ ಬೆಸ್ತರ್ ಎಂದು ಬರೆಸಿ ನಿಮ್ಮ ಮೋಬೈಲ್ ಸಂಖ್ಯೆಯನ್ನು ಲಿಂಕ್ ಆದ ಅಧಾರ ಕಾರ್ಡಿಗೆ ಕಡ್ಡಾಯವಾಗಿ ನಮೂದಿಸಿ ಗಂಗಾಮತ ಸಮುದಾಯದಲ್ಲಿರುವ ಕುಲಕಸುಬು ಕಾಲಂನಲ್ಲಿ ಹೀಗಾಗಿ ಬಾರಕೇರ ಅಂಬಿಗ ಅಂಬಿಗೇರ ಬಾರ್ಕಿ ಕಬ್ಬೆರ್ ಸುಣಗಾರ ಗಂಗಾಮತ ಇನ್ನೂ ಮುಂತಾದ ಎಂಬ ಉಪನಾಮಗಳಿಂದ ಕರೆಯಲ್ಪಡುವ ಕರ್ನಾಟಕದ ನಮ್ಮ ಗಂಗಾಮತ ಸಮುದಾಯದ ಸಮಸ್ತರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ ಎಂದು ಆಯಾ ಗ್ರಾಮದ ಮುಖಂಡರುಗಳಿಗೆ ಕೊಪ್ಪಳ ತಾಲೂಕು ಅಧ್ಯಕ್ಷರಾದ ಹುಲಗಪ್ಪ ಬಾರಕೇರ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಸೋಮಣ್ಣ ಬಾರಕೇರ ಯಮನಪ್ಪ ಕಬ್ಬೆರ್ ವೆಂಕಪ್ಪ ಬಾರಕೇರ ರಾಜು ಕಲೆಗಾರ ರಮೇಶಪ್ಪ ಕಬ್ಬೆರ್ ಕೃಷ್ಣಪ್ಪ ಕಬ್ಬೆರ್ ವಿರೂಪಾಕ್ಷಪ್ಪ ಬಾರಕೇರ ಉದಯ್ ಕಬ್ಬೆರ್ ಅನೇಕ ಮುಖಂಡರು ಉಪಸ್ಥಿತರಿದ್ದರು
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 