ದಿ.ತಾಳೆಕೋಟೆ ಸಹಕಾರಿ ಬ್ಯಾಂಕನ 66ನೇ ವಾರ್ಷಿಕ ಸರ್ವಸಾಧಾರಣ ಸಭೆ
The 66th Annual General Meeting of the Thalekote Cooperative Bank
ದಿ.ತಾಳೆಕೋಟೆ ಸಹಕಾರಿ ಬ್ಯಾಂಕನ 66ನೇ ವಾರ್ಷಿಕ ಸರ್ವಸಾಧಾರಣ ಸಭೆ
ತಾಳಿಕೋಟೆ 05: ಪಟ್ಟಣದ ದಿ.ತಾಳೆಕೋಟೆ ಸಹಕಾರಿ ಬ್ಯಾಂಕ ನಿ. ಇದರ 66ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಸಾನಿಧ್ಯ ವಹಿಸಿದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಬ್ಯಾಂಕಿನ ಆಡಳಿತ ಮಂಡಳಿ ವತಿಯಿಂದ ಗೌರವ ಸಮರೆ್ಣ ಸಲ್ಲಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಕಾಶಿನಾಥ ಸಜ್ಜನ, ಉಪಾಧ್ಯಕ್ಷ ಚಿಂತಪ್ಪಗೌಡ ಯಾಳಗಿ, ಆಡಳಿತ ಮಂಡಳಿ ಸದಸ್ಯರಾದ ಐ.ಬಿ.ಬಿಳೇಭಾವಿ,ಎಂ.ಎಸ್. ಸರಶೆಟ್ಟಿ ಡಿ.ಎಸ್.ಹೆಬಸೂರ,ಎಸ್.ಸಿ. ಪಾಟೀಲ,ಎ.ವಿ.ಹಜೇರಿ ಡಿ.ಕೆ.ಪಾಟೀಲ, ಪಿ.ವಿ.ಹಜೇರಿ, ಜಿ.ಬಿ.ಕೊಡಗಾನೂರ, ಎಸ್.ವಿ.ಬಡದಾಳಿ, ಆರಿ್ಬ. ಕಟ್ಟಿಮನಿ, ಎಸ್. ವೈ.ಬರೆದೇನಾಳ, ವೃತ್ತಿ ನಿರ್ದೇಶಕ ಎಂ.ಬಿ. ಕೊಣ್ಣೂರ, ಆರ್.ಎಸ್.ನೂಲಿಕರ, ಪ್ರಧಾನ ವ್ಯವಸ್ಥಾಪಕಿ ಬಿ.ಕೆ. ಮಣ್ಣೂರ ಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 