ಲೋಕದರ್ಶನ ವರದಿ
ಶಿರಹಟ್ಟಿ 23: ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಿಜೆಪಿ ಅಭ್ಯಥರ್ಿ ಶಿವಕುಮಾರ ಉದಾಸಿ ಅವರಿಗೆ ಗದಗ ಹಾಗೂ ಹಾವೇರಿ ಮತಕ್ಷೇತ್ರದ ಎಲ್ಲ ಮತದಾರರ ಪರವಾಗಿ ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಜಿಲ್ಲಾ ಪಂಚಾಯತ ಸದಸ್ಯ ಈಶ್ವರ ಹುಲ್ಲಲ್ಲಿ, ತಾಲೂಕ ಪಂಚಾಯತ ಸದಸ್ಯ ತಿಪ್ಪಣ್ಣ ಕೊಂಚೀಗೇರಿ, ಪಟ್ಟಣ ಪಂಚಾಯಿತಿ ಸದಸ್ಯ ಸಂದೀಪ ಕಪ್ಪತ್ತನವರ ಹಾಗೂ ಅನೇಕ ಮತದಾರ ಬಂಧುಗಳು ಶುಭ ಹಾರೈಸಿದರು.