ಇಂದು ಶೈಲಜಾ ಬಿಂಗೆಯವರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ
ಬೆಳಗಾವಿ 07: ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಶೈಲಜಾ ಬಿಂಗೆಯವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಮಹತ್ವದ ಕ್ಷಣವನ್ನು ಮತ್ತಷ್ಟು ವಿಶೇಷಗೊಳಿಸಲು ಹಾಗೂ ಅವರ ಸಾಧನೆಗೆ ಗೌರವ ಸಲ್ಲಿಸಲು ಎಲ್ಲರೂ ಭಾಗವಹಿಸೋಣ.
ಅಕ್ಕತಂಗಿಯರು, ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಭಾಗಿಯಾಗಿ, ಈ ಉತ್ಕೃಷ್ಟ ಕಾರ್ಯಕ್ರಮಕ್ಕೆ ತಮ್ಮ ಹಾಜರಾತಿ ಹಾಗೂ ಪ್ರೀತಿಯಿಂದ ಮೆರುಗು ತಂದು ಕೊಡಬೇಕುಂದು ವಿನಂತಿಸಲಾಗಿದೆ.