ಸೆ. 7ರಂದು ಈದ್ ಮಿಲಾದ್ ಕಮಿಟಿಯಿಂದ ಸಾಮೂಹಿಕ ವಿವಾಹ
Sec. Mass wedding by Eid Milad Committee on 7th
ಸೆ. 7ರಂದು ಈದ್ ಮಿಲಾದ್ ಕಮಿಟಿಯಿಂದ ಸಾಮೂಹಿಕ ವಿವಾಹ
ಹೂವಿನಹಡಗಲಿ 04: ಈದ್ ಮಿಲಾದ್ -ಉನ್ ನಬಿ ಅಂದರೆ ಪ್ರವಾದಿ ಮುಹಮ್ಮದ್‌ಅವರಜನ್ಮ ವಾರ್ಷಿಕೋತ್ಸವಅವರಜನ್ಮ ದಿಂದ 1500 ವರ್ಷಗಳ ಸ್ಮರಣಾರ್ಥಇಲ್ಲಿನ ಮಿಲಾದ್‌ಕಮಿಟಿ ವತಿಯಿಂದ ಸೆ. 7ರಂದು ಪಟ್ಟಣದ ಹಜರತ್‌ರಾಜಾಬಾಗ್ ಸವಾರ್‌ದರಗಾದಲ್ಲಿ ಮುಸ್ಲಿಂ ಬಡ ಕುಟುಂಬಗಳಿಗೆ ನೆರವಾಗುವಉದ್ದೇಶದಿಂದ ಸಾಮೂಹಿಕ ಶಾದಿ ಮಹೋತ್ಸವ ಹಮ್ಮಿಕೊಂಡಿದ್ದೇವೆಎಂದುಕಮಿಟಿಯ ಕಾರ್ಯದರ್ಶಿ ಡಿ. ಜಾವೀದ್ ಬಾಷಾ ಹೇಳಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಮದುವೆಗಾಗಿಒಂಭತ್ತು ಜೋಡಿಗಳು ನೋಂದಣಿ ಮಾಡಿಸಿದ್ದಾರೆ. ಪ್ರತಿಜೋಡಿಗೆ ಕನಿಷ್ಠ 60 ಸಾವಿರ ಮೊತ್ತದಅಗತ್ಯ ಮದುವೆ ಸಾಮಗ್ರಿ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈದ್ ಮಿಲಾದ್‌ಕಮಿಟಿಯಿಂದ ಸರ್ವಧರ್ಮ ಸಾಮೂಹಿಕ ವಿವಾಹಏರಿ್ಡಸುವಚಿಂತನೆ ನಡೆಸಿದ್ದೇವೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವಜಮೀರ್‌ಅಹ್ಮದ್‌ಖಾನ್, ಸಂಸದತುಕಾರಾಂ, ಶಾಸಕ ಕೃಷ್ಣನಾಯ್ಕ, ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಸಿರಾಜ್ ಶೇಖ್, ಅಬ್ದುಲ್‌ಜಬ್ಬಾರ್, ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆಎಂದರು. ಮಹ್ಮದ್‌ರಫಿ ಮಾತನಾಡಿ, ಪಟ್ಟಣದಐದು ಮುಸ್ಲಿಂ ದೈವಗಳಿಂದ ತಲಾ ಮೂವರು ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಮಿಲಾದ್‌ಕಮಿಟಿ ರಚಿಸಿದ್ದೇವೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬೆಳೆಸುವ ಮತ್ತು ಬಡವರುಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗುವಉದ್ದೇಶ ಹೊಂದಿದ್ದೇವೆಎಂದು ಹೇಳಿದರು.ಮಿಲಾದ್ ಕಮಿಟಿಅಧ್ಯಕ್ಷ ಬಾವಿಹಳ್ಳಿ ಸದ್ದಾಂಗ, ಗಂಟಿ ಮುಫೀಸ್, ಯು.ಜಿಲಾನ್, ಇರ್ಫಾನ್, ಕೆ.ಜಮೀರ್, ಹುಸೇನ್, ಪೀರ್ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 