ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಸಂತೋಷ ಬಾಬುರಾವ ಪಾಟೀಲ ಅವರನ್ನು ನೇಮಕ
ರಾಯಬಾಗ 05 : ಕಾರ್ಮಿಕ ರಾಜ್ಯ ಸಂಘಟನೆಯಾದ ಕರ್ನಾಟಕ ಮಜ್ದೂರ್ ಸಂಘದ ರಾಜ್ಯ ಗೌರವಾಧ್ಯಕ್ಷ ಮತ್ತು ವಕೀಲರಾದ ಬಿ.ವಿ.ಶ್ರೀನಿವಾಸ ಅವರ ಶಿಫಾರಸ್ಸಿನ ಮೇರೆಗೆ ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಸಂತೋಷ ಬಾಬುರಾವ ಪಾಟೀಲ ಅವರನ್ನು ನೇಮಕ ಮಾಡಿ ಕರ್ನಾಟಕ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷ ನಾಗರಾಜ ಮನ್ನಿಕೇರಿ ಅವರು ಆದೇಶ ಮಾಡಿದ್ದಾರೆ.