ಎಸ್‌ಡಿಎಮ್‌ಸಿ ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರು ಅವಿರೋಧ ಆಯ್ಕೆ
SDMC President, Vice President, all members elected unopposed
ಆಲಮೇಲ, 17 : ತಾಲೂಕಿನ ಕಡಣಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ದಿನಾಂಕ 17ರಂದು ಎಸ್ ಡಿ ಎಮ್ ಸಿ ಅಧ್ಯಕ್ಷ ಶಿವಯೋಗಿ ಬಸಣ್ಣ ಕತ್ತಿ. ಉಪಾಧ್ಯಕ್ಷರು ಶಂಭಾವಿ ಮಲ್ಲಪ್ಪ ವಡಗೇರಿ, ಸದಸ್ಯರು, ರಮೇಶ್ ಸುರಗಳ್ಳಿ. ಶಿವಶಂಕರ ಕತ್ತಿ, ದತ್ತಾತ್ರಾಯ ದುಂಡಪ್ಪ ಕ್ಷತ್ರಿ. ವೆಂಕಟೇಶ್ ಪಾತ್ರೋಟಿ, ಸಂಜೀವ್ ದೊಡಮನಿ, ಮಲ್ಲಪ್ಪ ಬಾಗೇವಾಡಿ, ಶಂಕರ ಭೋಗಪ್ಪ ತಾಂಬೆ, ಮಹಿಳಾ ಸದಸ್ಯರು ಪಾರ್ವತಿ ಕತ್ತಿ, ಅನಿತಾ ದಸರಥ ಕಂಬಾರ. ರಾಜ್ಯಶ್ರೀ ಭೋ. ರೋಡಗಿ. ಕಾವೇರಿ ದೇವರಮನಿ, ಉಷಾ ಮಾಳಗಿ, ಇಮಾಠ ಭಾಗ್ಯಶ್ರೀ ರಾಮಣ್ಣ ದೊಡ್ಡಿ, ಶಶಿಕಲಾ ಭೋಗಪ್ಪ ಜೇರಟಗಿ, ಸರ್ವ ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಲಿಂಗಪ್ಪ ಎಸ್ ಕತ್ತಿ ಮತ್ತು ಗ್ರಾ. ಪಂ ಸದಸ್ಯರ ಸಮ್ಮುಖದಲ್ಲಿ ಅವಿರುದ್ಧವಾಗಿ ಆಯ್ಕೆ ಮಾಡಲಾಯಿತ. ಇದೇ ಸಂದರ್ಭದಲ್ಲಿ ವೀರಭದ್ರ ಎಸ್ ಕತ್ತಿ. ಸಂತೋಷ್ ಕ್ಷತ್ರಿ ಆಲಮೇಲ ವಲಯದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು. ಕೇದರನಾಥ್ ಕತ್ತಿ, ಸೊಸೈಟಿ ಅಧ್ಯಕ್ಷರು ಶಿವರಾಯ ಸುರಗಳ್ಳಿ, ಪರಮಾನಂದ ಬಿರಾದರ, ಪ್ರಕಾಶ್ ಕಟ್ಟಿಮನಿ, ಮಾದೇವ ತಳಕೇರಿ, ಮುಖ್ಯಗುರುಗಳಾದ ಜಿ ಎನ್ ಪಾಟೀಲ ಹಾಗೂ ಅನೇಕ ಶಿಕ್ಷಕರ ಹಾಜರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 