16 ರಂದು ರೋಟರಿ ಬೆಳಗಾವಿ ಹಾಫ್ ಮ್ಯಾರಥಾನ್ ಕಾರ್ಯಕ್ರಮ
Rotary Belgaum Half Marathon program on the 16th
ಬೆಳಗಾವಿ 08: ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾವಿ ತನ್ನ 15ನೇ ಆವೃತ್ತಿಯ ರೋಟರಿ ಬೆಳಗಾವಿ ಹಾಫ್ ಮ್ಯಾರಥಾನ್ 2025 ಅನ್ನು ಘೋಷಿಸುತ್ತಿದೆ. “ಪ್ರತಿ ಹೆಜ್ಜೆಯು ಹೇಳುತ್ತಿದೆ ಒಂದು ಕಥೆ” ಎಂಬ ಥೀಮ್ನಡಿ ಈ ಉದ್ದೇಶಪೂರ್ಣ ಕಾರ್ಯಕ್ರಮವು, ಆರೋಗ್ಯ ಫಿಟ್ನೆಸ್ ಮತ್ತು ಸಮುದಾಯದ ಏಕತೆಯನ್ನು ಉತ್ತೇಜಿಸುವುದರೊಂದಿಗೆ ಬಡವರ ಜೀವನೋಪಾಯದ ಶಾಶ್ವತ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ.ಕರ್ನಾಟಕ, ಮಹಾರಾಷ್ಠ್ರ, ಗೋವ ರಾಜ್ಯಗಳಿಂದ ಓಟಗಾರರು 21ಕೆ, 10ಕೆ,5ಕೆ ಹಾಗೂ 3ಕೆ ಫ್ನ್ ರನ್ ವಿಭಾಗಗಳಲ್ಲಿ ಪಾಲ್ಗೋಳ್ಳಲಿದ್ದಾರೆ. ಈ ಮ್ಯಾರಥನ್ ನ.16 ಭಾನುವಾರ ರಂದು ನಡೆಯಲಿದೆ. ನೋಂದಾಯಿತ ಪ್ರತಿಯೋಬ್ಬರು ಸುವರ್ಣ ನಾಣ್ಯ ಗೆಲ್ಲುವ ಅವಕಾಶವಿರುವ ಲಕ್ಕಿ ಢ್ರಾ ದಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ.
ಮ್ಯಾರಾಥಾನ್ ಜೊತೆಗೆ ಡಾ. ಸಾಥೆ ಅವರ ಆರೋಗ್ಯ ಮಿತ್ರ ಫೌಂಢೇಶನ್ ಸಹಯೋಗದಲ್ಲಿ ಹೆಲ್ತ್ ಮತ್ತು ಫಿಟ್ನೆಸ್ ಎಕ್ಸೊ-್ಫವನ್ನು ನ.13,14 ರಂದು ಮಿಲ್ಲೇನಿಯಂ ಗಾರ್ಡನ್, ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಆರೋಗ್ಯ ಸಂಭದಿತ ಕೋರ್ಸಗಳು, ಮಕ್ಕಳಿಗಾಗಿ ಆಟಗಳು, ಸ್ಪರ್ಧೆಗಳು ಮತ್ತು ಪ್ಯಾನೆಲ್ ಚರ್ಚೆಗಳನ್ನು ಆಯೋಜಿಸಲಾಗುತ್ತದೆ. ರೊಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾವಿ ಸದಾ ಸಮಾಜದ ಸೇವೆಯಲ್ಲಿ ಮುಂಚುಣಿಯಲ್ಲಿದ್ದು, ಡಯಾಲಿಸಿಸ್ ಘಟಕ ಸ್ಥಾಪನೆ, ಹ್ಯಾಪಿ ಶಾಲೆ ನಿರ್ಮಾಣ ಮುಂತಾದ ಸೇವಾಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಸಿಸುತ್ತದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 