ಮೂಲಭೂತ ಸೌಲಭ್ಯ ಒದಗಿಸಲು ನಗರಸಭೆ ಅಧ್ಯಕ್ಷರಿಗೆ ಮನವಿ
Request to Municipal Chairman to provide basic facilities
ಮೂಲಭೂತ ಸೌಲಭ್ಯ ಒದಗಿಸಲು ನಗರಸಭೆ ಅಧ್ಯಕ್ಷರಿಗೆ ಮನವಿ
ಹಾವೇರಿ 13: ನಗರದ ಹೃದಯ ಭಾಗದಲ್ಲಿರುವ ಕೂಲಿಕಾರ ಓಣಿಯ 17 ಹಾಗೂ 12ನೇ ವಾರ್ಡಗಳು ಈ ಓಣಿಗೆ ಸಂಬಂಧ ವಿರುತ್ತದೆ. ಪಕ್ಕದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪುಸ್ಟಳಿ ಸಹ ಇರುತ್ತದೆ ಹಾಗೂ ರೈಲ್ವೇ ಸ್ಟೇಷನಗೆ ಹೋಗುವ ದಾರಿ ಸಹ ಇರುತ್ತದೆ. ಸದರಿಯ ವಾರ್ಡ 12ನೇ ವಾರ್ಡ ಹಾಗೂ 17ನೇ ವಾರ್ಡನಲ್ಲಿ ಬರುತ್ತದೆ.
ಈ ವಾರ್ಡನಲ್ಲಿ ಎರಡು ಕಡೆ ಗಟಾರಗಳು ಹಾಗೂ ರಸ್ತೆಗಳು ಮಾಡಬೇಕು ಹಾಗೂ ಬೀದಿ ದ್ವೀಪಗಳನ್ನು ಅಳವಡಿಸಬೇಕು. ಗುತ್ತಿಗೆದಾರರು ಹಾಗೂ ಓಣಿಯ ಮೆಂಬರ್ ತರಾ-ತುರಿಯಲ್ಲಿ ಒಂದು, ಓಣಿಯ ಒಂದು ಕಡೆ ಗಟಾರಗಳನ್ನು ಮಾಡುತ್ತಿದ್ದಾರೆ. ಆದರಿಂದ ಓಣಿಯ ಒಂದು ಗಟಾರು ನಿರ್ಮಿಸಿದರೆ ಇನ್ನೊಂದು ಕಡೆ ಗಟಾರು ಹಳೆಯದಾಗಿರುತ್ತದೆ ಮತ್ತು ರಸ್ತೆಗಳು ಹಾಳಾಗಿದ್ದು ಇದರಿಂದ ಮಳೆಗಾಲದಲ್ಲಿ ಈ ಓಣಿಯ ನಿವಾಸಿಗಳ ಪ್ರಾಣ ಕೈಯಲ್ಲಿ ಇಟ್ಟು ಕೊಂಡು ಜೀವನ ಮಾಡುತ್ತಿದ್ದಾರೆ. ಆದಕಾರಣ ತಾವುಗಳು 2 ಬಾಗದಲ್ಲಿ ಗಟಾರು ನಿರ್ಮಿಸಬೇಕು. ಮೊತ್ತಮ್ಮೆ ಟೆಂಡರ ಕರೆದು 2 ಕಡೆ ಗಟಾರಗಳು, ರಸ್ತೆಗಳು ಹಾಗೂ ಬೀದಿ ದ್ವಿಪಗಳು ಅಳವಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ರಶೀದ ಅಹ್ಮದ ಹುಲಗೂರ ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿರವರಿಗೆ ಮನವಿ ನೀಡಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 