ಜೋಳ ಖರೀದಿಯ 78 ಕೋಟಿ ರೂ ಬಾಕಿ ಹಣ ಬಿಡುಗಡೆಗೆ ಮನವಿ
Request for release of Rs 78 crore outstanding for purchase of corn
ಜೋಳ ಖರೀದಿಯ 78 ಕೋಟಿ ರೂ ಬಾಕಿ ಹಣ ಬಿಡುಗಡೆಗೆ ಮನವಿ
ಬಳ್ಳಾರಿ 09 :ರಂದುಜಿಲ್ಲೆಯ ರೈತರಿಗೆ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿದ 78 ಕೋಟಿರೂ ಹಣವನ್ನುತಕ್ಷಣ ಬಿಡುಗಡೆಗೆಕ್ರಮ ಕೈಗೊಳ್ಳಬೇಕೆಂದು ತುಂಗಭದ್ರರೈತ ಸಂಘ ಗ್ರಾಮೀಣ ಶಾಸಕ ಬಿ.ನಾಗೇಂದ್ರಅವರಲ್ಲಿಇಂದು ಮನವಿ ಮಾಡಿದೆ.ಶಾಸಕರಕಚೇರಿಯಲ್ಲಿ ಮನವಿ ಸಲ್ಲಿಸಿದ ಸಂಘದಅಧ್ಯಕ್ಷದರೂರು ಪುರುಷೋತ್ತಮಗೌಡ,ಬೇಸಿಗೆ ಸಮಯದಲ್ಲಿ ಸರ್ಕಾರವುರೈತರಿಂದ ಬೆಂಬಲ ಬೆಲೆಯಲ್ಲಿಜಿಲ್ಲೆಯ 12 ಖರೀದಿ ಕೇಂದ್ರಗಳನ್ನು ತೆಗೆದು ರೂ.3,371 ನಂತೆ ಹೈಬ್ರಿಡ್ ಜೋಳವನ್ನು ಹಾಗೂ ರೂ.3421 ನಂತೆಬಿಳಿಜೋಳವನ್ನು 3739 ರೈತರಿಂದಖರೀದಿಸಲಾಗಿದೆ. ಖರೀದಯ ಮೊತ್ತವು 78 ಕೋಟಿ ರೂಪಾಯಿಗಳಾಗಿದ್ದು.ಇದುವರೆಗೂ ಸರ್ಕಾರವುರೈತರಿಗೆ ಹಣ ಪಾವತಿ ಮಾಡಿಲ್ಲ.ಈಗಾಗಲೇ ಮುಂಗಾರು ಮಳೆ ಪ್ರಾರಂಭವಾಗಿದೆ.ಮತ್ತುತುಂಗಭದ್ರಜಲಾಶಯದಿಂದ ಕಾಲುವೆಗಳಿಗೆ ನೀರು ಬಿಟ್ಟುಒಂದು ತಿಂಗಳಾಗಿದೆ.ಇದರಿಂದಾಗಿರೈತರಿರು ಬೀಜ, ರಸಗೊಬ್ಬರಖರೀದಿಗೆ ಹಣಕಾಸಿನ ತೊಂದರೆಯಾಗಿಆರ್ಥಿಕ ಸಂಕಷ್ಟದಲ್ಲಿದ್ದಾರೆ.ಈ ವಿಷಯವನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತಂದುತಕ್ಷಣ ಬಳ್ಳಾರಿ ಜಿಲ್ಲೆಯ ಜೋಳ ಮಾರಾಟಮಾಡಿರುವರೈತರಿಗೆ 78 ಕೋಟಿ ರೂಪಾಯಿಗಳ ಹಣಕಾಸು ಪಾವತಿಸಲುಕ್ರಮಕ್ಕೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 