ವಿದ್ಯುತ್ ಗುತ್ತಿಗೆದಾರರ ಸಂಘದ ಕ್ಯಾಲೆಂಡರ್ ಬಿಡುಗಡೆ
ಶಿಗ್ಗಾವಿ 09: ಪಟ್ಟಣದಲ್ಲಿ ತಾಲೂಕಿನ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಕಾರ್ಯಕಾರಿಣಿ ಸದಸ್ಯ ಆನಂದ ಹಾದಿಮನಿ, ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗಭೂಷಣ ಹಿರೇಮಠ, ರೇಣಕನಗೌಡ ಪಾಟೀಲ, ಸುರೇಶ ಬಿಸನಳ್ಳಿ, ಚಂದ್ರು ಘೊರೆ್ಡ, ನವೀನ ಇಂಗಳಗಿ, ಈರಣ್ಣ ಯಲಿಗಾರ, ಶಿವರಾಜ ಬೂದನೂರ, ಶರಣಪ್ಪ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.