ಮನುಷ್ಯ ಕಗ್ಗತ್ತಲ್ಲಿದ್ದಾಗ ಬ್ರಹ್ಮಾಂಡಕ್ಕೆ ಆಗಮಿಸಿದ ಪ್ರವಾದಿ ಮೊಹಮ್ಮದ್‌

ಮನುಷ್ಯ ಕಗ್ಗತ್ತಲ್ಲಿದ್ದಾಗ ಬ್ರಹ್ಮಾಂಡಕ್ಕೆ ಆಗಮಿಸಿದ ಪ್ರವಾದಿ ಮೊಹಮ್ಮದ್‌ Prophet Muhammad came to the universe when man was in trouble.

ಮನುಷ್ಯ ಕಗ್ಗತ್ತಲ್ಲಿದ್ದಾಗ ಬ್ರಹ್ಮಾಂಡಕ್ಕೆ ಆಗಮಿಸಿದ ಪ್ರವಾದಿ ಮೊಹಮ್ಮದ್‌

ಕೊಪ್ಪಳ 04: ಸಮಸ್ತ ಬ್ರಹ್ಮಾಂಡದ ಸಂಪೂರ್ಣ ಪರಿಚಯದ ಪ್ರಮಾಣ ಬ್ರಹ್ಮಾಂಡದ ಮೂಲ ತಿಳಿಯಲು ಮನುಷ್ಯ ಕಗ್ಗತ್ತಲ್ಲಿದ್ದಾಗ ರಕ್ತಪಾತ ಸುಲಿಗೆ ಮೇಲು ಕೀಳೆಂಬ ಅನಾಚಾರದಲ್ಲಿದ್ದಾಗ ಎದ್ದು ನಿಂತು ಬ್ರಹ್ಮನಡೆ ಧಾವಿಸಿ ಎಂದು ಆಹ್ವಾನ ನಿಡಿದ ಮಹಾನ್ ಪ್ರವಾದಿ ಮಹಮ್ಮದ್‌ರವರ ಆಗಮನ ಸಮಸ್ತ ಬ್ರಹ್ಮಾಂಡದ ಸಂಪೂರ್ಣ ಪರಿಚಯದ ಪ್ರಮಾಣ, ಬ್ರಹ್ಮಾಂಡದ ಸಕಲ ಸೃಷ್ಟಿಯ ರಹಸ್ಯಗಳ ಸತ್ಯಂಶ ತಿಳಿಸಿ ಮನುಕುಲ ಒಂದೇತಂದೆತಾಯಿಯ ಮಕ್ಕಳೆಂಬ ಭ್ರಾತೃತ್ವ ಬೆಳೆಸಿ ಇಹಲೋಕ ಪರೀಕ್ಷಾ ಸಾಧನ ಎಂದು ನಡೆಸಲು ಆಂದೋಲನ ಮಹಾನ್ ಪ್ರವಾದಿ ಮೊಹಮ್ಮದ್‌ರವರ ಆಗಮನ, ಸಮಸ್ತ ಬ್ರಹ್ಮಾಂಡದ ಸಂಪೂರ್ಣ ಪರಿಚಯದ ಪ್ರಮಾಣ ಮನುಷ್ಯ ಮನುಷ್ಯನಾಗಲು ಕೆಡಕುಗಳ ಸಂಹಾರಕ ಸರ್ವಾಂಗೀಣ ಅಭಿವೃದ್ಧಿಯ ರಾಷ್ಟ್ರದ ಸಂಸ್ಥಾಪಕ ಎಲ್ಲಾಧರ್ಮ ರಾಜ್ಯಗಳ ಮಧ್ಯೆ ಮಾಡಲು ಸಂಧಾನ ಮಹಾನ್ ಪ್ರವಾದಿ ಮೊಹಮ್ಮದ್‌ರವರ ಆಗಮನ, ಸಮಸ್ತ ಬ್ರಹ್ಮಾಂಡದ ಸಂಪೂರ್ಣ ಪರಿಚಯದ ಪ್ರಮಾಣ ಪೃಥ್ವಿ ಮನುಕುಲದ ಶಾಂತಿಧಾಮಎಂದು ಶಿಕ್ಷಿಸಿ ಅರಾಜಕತೆಯೆಂಬ ಪಿಡುಗುಅಂತರರಾಷ್ಟ್ರದಿಂದ ಧಹಿಸಿ ಸಮಸ್ತ ಜಗತ್ತು ಬ್ರಹ್ಮನಕುಟುಂಬ ಎಂಬಂತೆ ನೀಡಲು ಶಾಸನ ಮಹಾನ್ ಪ್ರವಾದಿ ಮೊಹಮ್ಮದ್ ರವರ ಆಗಮನ, ಸಮಸ್ತ ಬ್ರಹ್ಮಾಂಡದ ಸಂಪೂರ್ಣ ಪರಿಚಯ ಮಹಮ್ಮದ್‌ತಾಹಿರಲಿ ಮೈಸೂರು ನೀಡಿದರು.