ಪತ್ರಿಕಾ ದಿನಾಚರಣೆ: ಇಂದು ಪತ್ರಿಕೆಗಳು ಉದ್ಯಮವಾಗುತ್ತಿವೆ
Press Day: Newspapers are becoming an industry today
ಪತ್ರಿಕಾ ದಿನಾಚರಣೆ: ಇಂದು ಪತ್ರಿಕೆಗಳು ಉದ್ಯಮವಾಗುತ್ತಿವೆ
ಹೂವಿನ ಹಡಗಲಿ 01: ಪತ್ರಿಕೋದ್ಯಮ ಉದ್ಯಮವಾಗಿದ್ದು. ಇದೀಗ ಲಾಭವೇ ಮುಖ್ಯವಾಗಿದ್ದು. ಸಮಾಜ ಮುಖಿ ಎನ್ನುವುದನ್ನು ಹುಡಕುವಂತಾಗಿ ಎಸ್‌ಎಸ್ ಸಂಘಟನೆಯ ರಾಜ್ಯಾಧ್ಯಕ್ಷ ಹಜರತ್ ಸುಫೀಯಾನ್‌ಸಖಾಫಿ ವಿಷಾಧ ವ್ಯಕ್ತಪಡಿಸಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಪ್ರೆಸ್‌ಕ್ಲಬ್ ತಾಲ್ಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರುನಾಡು ಬಸವ .ಕುವೆಂಪು.ಶರೀಫರತತ್ವ ನುಡಿ ವಚನಗಳು ಪರಂಪರೆ ವಿಶ್ವಕ್ಕೆಮಾದರಿಯಾಗಿವೆ ಎಂದರು. ಈ ಬಾಲ ಏಸು ದೇವಾಲಯದ ಮಠಾಧಿಪತಿ ಫಾದರ್‌ಡೆಂಜಿಲ್ ವೇಗಸ್ ಸಮಾಜದ ಸಂಕಷ್ಟಗಳಿಗೆ ಲೇಖನಗಳ ಮೂಲಕ ಎಚ್ಚರಿಸುವ ಕೆಲಸ ನಿರಂತರವಾಗಿ ಮಾಡಬೇಕುಎಂದು ತಿಳಿಸಿದರು.ಹಿರೆಮಲ್ಲನಕೆರೆ ಮಠದಅಭಿನವಚನ್ನಬಸವ ಸ್ವಾಮೀಜಿ ಮತ್ತುರಾಜ್ಯ ಕಾರ್ಯದರ್ಶಿ ರಮೇಶ್‌ಎಸ್ ಮಾತನಾಡಿದರು. ತರುಣ ಸಂಘದಅಧ್ಯಕ್ಷ ಅಟವಾಳಗಿ ಕೊಟ್ರೇಶ್ . ಬಿಜಾಪುರಡೆವಲಪರ್ಸ್ ಸಿರಾಜ್ ಅಹಮದ್ .ಎ ಐ ಟಿ ಯು ಸಿ ಅಧ್ಯಕ್ಷೆ ಬಿ ಜಯಲಕ್ಷ್ಮಿಜಿಲ್ಲಾಧ್ಯಕ್ಷ ಪ್ರಕಾಶ ಕಾಕುಬಾಳಿ. ಶಿವಶಂಕರ ಸ್ವಾಮಿ .ಡಿ ಸಿದ್ದಪ್ಪ ಎಂ ಪಿ ಎಂ ಶಿವಪ್ರಕಾಶ್, ಜಂಗ್ಲಿಸಾಬ್‌ಇದ್ದರು. ಮಾಧ್ಯಮ ಸಿರಿ ಪ್ರಶಸ್ತಿ ವೀರಣ್ಣ ಹಾಗೂ ಸಹಕಾರಿ ಸೇವಾ ರತ್ನ ಪ್ರಶಸ್ತಿಗೆ ಎಸ್.ನಿಂಗರಾಜ. ಗಿರಿ ಮಲ್ಲಿಗೆ ಸೌಹಾರ್ದ ಸಹಕಾರಿ ನಿಯಮಿತಅಧ್ಯಕ್ಷೆ ಸವಿತಾ ಸುರೇಶಅಂಗಡಿ . ವೈದ್ಯಕೀಯರತ್ನ ಪ್ರಶಸ್ತಿ ಡಾ ಅಟವಾಳಗಿ ಪ್ರಕಾಶ್‌ಡಾಎಲ್ ಲಕ್ಷ್ಮಣ್ ನಾಯ್ಕ್‌ಡಾ ನಾಗಭೂಷಣಜೆ ಎಂ ಸಮಾಜ ಸೇವಾಸಿರಿ ಪ್ರಶಸ್ತಿ ಎ ಎಂ ಶಿವರಾಜ್ ಎಸ್ ಎಂ ಎನ್‌ಜ್ಯೂವೇಲರ್ಸ ಸಮಾಜಕಲ್ಯಾಣಇಲಾಖೆಯಜ್ಯೋತಿ ಎಲಿವಾಳ ಪರುಶುರಾಮಕುರಿಫಾದರ್ ಕೆ ಹಾಲೇಶ್ ನಾಯ್ಕ್‌ವಿದ್ಯಾಭೂಷಣ ಪ್ರಶಸ್ತಿ ಪ್ರಾಚಾರ್ಯರಾದಎಚ್ ಪಿ ರಮೇಶ್ ವಿಜಯಕುಮಾರ್ ಎಂ ಇ ಸಿ ಒ ಎಚ್ ಮಲ್ಲಿಕಾರ್ಜುನಸ್ಮಾರ್ಟ್‌ಕಂಪ್ಯೂಟರ್ ನ ಮಂಜುಳಾ ಎಚ್‌ಎಸ್ . ನಾಟಿ ವೈದ್ಯ ಪ್ರಶಸ್ತಿ ಬಿ ಹೊಸೂರ್ಪ ಬಾಗಳಿ ಅವರನ್ನು ಸನ್ಮಾನಿಸಲಾಯಿತು.
ಎಸ್ಸೆಸ್ಸೆಲ್ಸಿಕನ್ನಡದಲ್ಲಿಅತಿ ಹೆಚ್ಚು ಅಂಕ ಪಡೆದತಾಲೂಕಿನ 49 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡಕುವರಕುವರಿ ಪ್ರಶಸ್ತಿ ನೀಡಲಾಯಿತು. ಕರ್ನಾಟಕ ಪ್ರೆಸ್‌ಕ್ಲಬ್ ನ ತಾಲೂಕುಅಧ್ಯಕ್ಷ ಬಿಚ್ಚುಗತ್ತಿಖಾಜಾ ಹುಸೇನ್‌ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಪ್ರೆಸ್‌ಕ್ಲಬ್‌ರಾಜ್ಯಾಧ್ಯಕ್ಷ ಎಂ ದಯಾನಂದ ಮಾತನಾಡಿದರು.ಪತ್ರಕರ್ತ ಹೊಳಲು ಸುಭಾಷ್‌ಕನ್ನಡ ಗೀತೆಗಳನ್ನು ಹಾಡಿದರು. ಪತ್ರಕರ್ತರಾದ ಹಲಗಿ ಸುರೇಶನಾಗರಾಜ ಮಲ್ಕಿಒಡೆಯರ್ ನಿರ್ವಹಿಸಿದರು. ಪ್ರೆಸ್‌ಕ್ಲಬ್ ನ ಪದಾಧಿಕಾರಿಗಳಾದ ಬಿ ಎಂ ವೀರಯ್ಯ ಸ್ವಾಮಿ ಡಿ ಎಂ ಗುರುಮೂರ್ತಿ ಸ್ವಾಮಿ ವಿ ಜಯನಾಯ್ಕ, ವೈ ದಡಾರ್ಪಡಿ ಮುಕುಂದಗೌಡ, ಟಿ ದೇವೇಂದ್ರ್ಪ, ಹೆಚ್ ಪ್ರಕಾಶ್‌ಹೆಚ್ ಶ್ರೀಧರ್, ಮಲ್ಲಿಕಾರ್ಜುನ ಸೊಪ್ಪಿನ ಹಾಜರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 