ಸ್ವಚ್ಚತೆಗೆ ಸಾಕಷ್ಟು ಮಹತ್ವ ಕೊಡಿ ಎಂದು ಕಿವಿ ಮಾತು ಕೊಟ್ಟ ಅಧ್ಯಕ್ಷ ಎಚ್.ಎಸ್.ಪಾಟೀಲ
President H.S. Patil promised to give enough importance to cleanliness
ತಾಳಿಕೋಟೆ 02: ಎಸ್.ಎಸ್.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಸಹಯೋಗದಲ್ಲಿ ತ್ಯಾಜ್ಯ ವಿಂಗಡನೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎಸ್.ಪಾಟೀಲರು ವಹಿಸಿ ವಿದ್ಯಾರ್ಥಿಗಳು ತಾವು ಎಲ್ಲೆ ಇರಿ ತಾವು ಇರುವ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಂಡಿರಬೇಕು, ಸ್ವಚ್ಚತೆಗೆ ಸಾಕಷ್ಟು ಮಹತ್ವ ಕೊಡಿ ಎಂದು ಕಿವಿ ಮಾತು ಹೇಳಿದರು. ಪಿರೋಜ ಮುಲ್ಲಾ ಹಿರಿಯ ಆರೋಗ್ಯ ನೀರಿಕ್ಷಕರು ಪುರಸಭೆ, ತಾಳಿಕೋಟಿ. ಸಂದೀಪ.ವಠಾರ. ಕಿರಿಯ ಅಭಿಯಂತರರು, ಪುರಸಭೆ, ತಾಳಿಕೋಟಿ. ಶಿವಾನಂದ. ಜುಮನಾಳ. ಕಿರಿಯ ಆರೋಗ್ಯ ನೀರಿಕ್ಷಕರು. ಪುರಸಭೆ, ತಾಳಿಕೋಟಿ. ಶ್ರೀಪಾದ .ಜೋಶಿ. ಬಿಲ್ ಕಲೆಕ್ಟರ್, ಪುರಸಭೆ, ತಾಳಿಕೋಟಿ. ರಂಗನಾಥ. ಅಜಮನಿ.ಕಿರಿಯ ಆರೋಗ್ಯ ನೀರಿಕ್ಷಕರು.
ಪುರಸಭೆ,ತಾಳಿಕೋಟಿ. ಕಾರ್ಯಕ್ರಮದ ವೇದಿಕೆಯಲ್ಲಿದ್ದರು. ಸ್ವಚ್ಛ ಭಾರತ ಮಿಶನ್ (2.0) ನಗರ ಮಿಶನ ಅಡಿಯಲ್ಲಿ ಶಿಕ್ಷಣ ಸಂವಹಣ ್ಘ ತರಭೇತಿ ಕಾರ್ಯಾಗಾರದಲ್ಲಿ ಪಿರೋಜ ಮುಲ್ಲಾ. ಸಂದೀಪ . ವಠಾರ.ಶಿವಾನಂದ. ಜುಮನಾಳ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಸ್ವಚ್ಛ ಭಾರತ,ಶ್ರೇಷ್ಠ ಭಾರತ.ಸ್ವಚ್ಚತೆಯ ಹಾದಿ, ದೇಶದ ಬುನಾದಿ.ಪೂಜೆಗೆ ಮೊದಲು ಶೌಚ,ಅದುವೆ ಬಾಳಿಗೆ ಕವಚ.ಹಸಿರು ಬೂಮಿ ಸ್ವಚ್ಚತೆಯ ಸಂಕೇತವಾಗಿದೆ. ಸ್ವಚ್ಚತೆಯು ಉಸಿರಾದರೇ,ಜೀವನವೇ ಹಸಿರಾಗುತ್ತೆ. ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆ ಕಾವ್ಯ ಮಸ್ಕನಾಳ ಪಿಯು ವಿದ್ಯಾರ್ಥಿನಿ ಹಾಡಿದರು.ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ದೆ ಏರಿ್ಡಸಿದ್ದರು. ಪ್ರಥಮ,ದ್ವಿತೀಯ ಮತ್ತು ತೃತೀಯ ಬಹುಮಾನ ಕೊಟ್ಡರು. ಕಾರ್ಯಕ್ರಮ ಶಿಕ್ಷಕ ಎಸ್.ಸಿ.ಗುಡಗುಂಟಿ. ನಿರೂಪಿಸಿ,ವಂದಿಸಿದರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕರ್ನಾಟಕ ಸರ್ಕಾರ ಪೌರಾಡಳಿತ ನಿರ್ದೇಶನಾಲಯ ,ಬೆಂಗಳೂರು.ಜಿಲ್ಲಾಡಳಿತ ವಿಜಯಪುರ, ಜಿಲ್ಲಾ ನಗರಾಭಿವೃದ್ಧಿ ಕೋಶ ಪುರಸಭೆ, ಕಾರ್ಯಾಲಯ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 