ಪ್ರವೀಣ ಶಿರೋಳಗೆ ಪಿಎಚ್ಡಿ ಪದವಿ
Praveen Shiro gets PhD degree
ಜಮಖಂಡಿ 17: ನಗರದ ನಿವಾಸಿ ಡಾ, ಪ್ರವೀಣ ಶಿರೋಳ ಅವರಿಗೆ ಆಂಧ್ರ ಪ್ರದೇಶದ ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯ ಪಿಎಚ್ಡಿ, ಪದವಿ ನೀಡಿ ಗೌರವಿಸಿದೆ. ಅ ಸ್ಟೆಡಿ ಆಫ್ ದಿ ಶಾರ್ಟ್ ಸ್ಟೋರಿ ಆಫ್ ರುಡ್ಯಾರ್ಡ್ ಕಿಪಲಿಂಗ್ ಹ್ಯಾಸ್ ಯ್ಯಾನ್ ಆಂಗ್ಲೋ ಇಂಡಿಯನ್ ರೈಟರ್ ಎಂಬ ಶೀರ್ಷಿಕೆಯ ಪ್ರಬಂಧ ಮಂಡಿಸಿದ್ದರು. ಧಾರವಾಡದ ಡಾ,ಬಸವರಾಜ ತಲ್ಲೂರ ಮಾರ್ಗದರ್ಶನ ಮಾಡಿದ್ದರು. ಮಂಡಿಸಿದ ಪ್ರಬಂಧವನ್ನು ಅಂಗೀಕರಿಸಿ ಪಿಎಚ್ಡಿ, ಪದವಿ ನೀಡಲಾಗಿದೆ ಎಂದು ವಿದ್ಯಾಲಯದ ತಿಳಿಸಿದ್ದಾರೆ.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 