ಜೋಡೆತ್ತು ಮೂಲಕ ಭುವನೇಶ್ವರಿ ಮಾತೆಯ ಭಾವಚಿತ್ರ ಮೆರವಣಿಗೆ
Portrait procession of Goddess Bhuvaneshwari through Jodethu
ಸಂಬರಗಿ, 03 : ಭಾಗದ ಎಲ್ಲಾ ಗ್ರಾಮಗಳಿ ರಾಜ್ಯೋತ್ಸವ ಆಚರಣೆ ಮಾಡಿ ಫೋಟೋ ಪೂಜೆ ಮಾಡಿ ಮರವಣಿಗೇ ತೆರಳಿದ್ದಾರೆ ಆದರೆ ಸಂಬರಗಿ ಗ್ರಾಮದಲ್ಲಿ ಜೋಡೆತ್ತು ಮೂಲಕ ಭುವನೇಶ್ವರಿ ಮಾತೆಯ ಭಾವಚಿತ್ರದೊಂದಿಗೆ ಮೆರವಣಿಗೆ ತೆಗೆದುಕೊಂಡು ಚಂದ್ರಗಿರಿ ದೇವಸ್ಥಾನ ಆವರಣದಲ್ಲಿವಿವಿಧ ಸಂಸ್ಕೃತಿ ಕಾರ್ಯಕ್ರಮ ಏರಿ್ಡಸಲಾಗಿತ್ತು.
ಜೋಡೆತ್ತು ಮೂಲಕ ಗ್ರಾಮದ ಶಿವಾಜಿ ಸರ್ಕಲ್ ಸಿದ್ದಾರ್ಥ್ ನಗರ ರಸ್ತೆ ಗ್ರಾಮದ ಮುಖ್ಯ ರಸ್ತೆ ಹಳೆಯ ಸಮಾಜ ಮಾರ್ಗವಾಗಿ ಮೆರವಣಿಗೆ ನೂರಾರು ವಿದ್ಯಾರ್ಥಿ ಗ್ರಾಮಸ್ಥರು ಸೇರಿ ಚಂದ್ರಗಿರಿ ದೇವಿಯ ಆವರಣದಲ್ಲಿ ಮುಕ್ತಾಯಗೊಂಡು ಶಾಲಾ ಮಕ್ಕಳದಿಂದ ವಿವಿಧ ಕಾರ್ಯಕ್ರಮ ಏರಿ್ಡಸಲಾಗಿತ್ತು ಶಾಂತಿಯುತವಾಗಿ ಆಚರಣೆ ಮಾಡಲಾಯಿತು
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಮಲ್ಲಿಕಾರ್ಜುನ್ ದಳವಾಯಿ ಉಪಾಧ್ಯಕ್ಷರಾದ ಅಶೋಕ್ ಬಾಬು ಮಾನೆ, ಅಣ್ಣಪ್ಪ ಮಣಿ, ಅಮೃತ್ ಮಿಸಾಳ, ಪಾಂಡುರಂಗ ಕಾಂಬಳೆ, ರಮೇಶ್ ಪಾಟೀಲ್, ಪಿಡಿಒ ದರಿಯಪ್ಪ ತಗಲಿ, ಭೀಮು ಶಿಂಗೆ, ಪ್ರಾಚಾರ್ಯ ಮೋಹನ್ ದೇವಮಾನಿ, ರವಿ ಕೋಳಿ, ಸೇರಿದಂತ ಎಲ್ಲಾ ಗ್ರಾಮದ ಗಣ್ಯರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು
ಮದಭಾವಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹದೇವ್ ಕೋರೆ ಇವರ ಹೆಸರಿಂದ ಭುವನೇಶ್ವರಿ ಮಾತೆಯ ಭಾವಚಿತ್ರ ಪೂಜೆ ನಿರ್ವಹಿಸಿ ಮಾತನಾಡಿದರು. ಈ ವೇಳೆ ಗೋಪಾಲ್ ಅವಳೆ, ಸಂಜಯ್ ಅ ದಾಟಿ, ಪಿಡಿಓ ಸಂತೋಷ್ ಸನದಿ ಕಾರ್ಯದರ್ಶಿ ಹೊಸಮಾನ್ ಮುಲ್ಲಾ ಸೇರಿದಂತಾ ಎಲ್ಲರೂ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 