ಕವಿಗೋಷ್ಠಿ. ಯಶಸ್ವಿ: ವ್ಯಕ್ತಿಯಾಗುವುದಕ್ಕಿಂತ ಮೌಲ್ಯಯುತ ವ್ಯಕ್ತಿಯಾಗಿ -ಕೋಮಲಾ
Poetry gathering. Successful: Become a valuable person rather than a person -Komala
ಕವಿಗೋಷ್ಠಿ. ಯಶಸ್ವಿ: ವ್ಯಕ್ತಿಯಾಗುವುದಕ್ಕಿಂತ ಮೌಲ್ಯಯುತ ವ್ಯಕ್ತಿಯಾಗಿ -ಕೋಮಲಾ
ಕೊಪ್ಪಳ 02: ಯಶಸ್ವಿ ವ್ಯಕ್ತಿಯಾಗಲು ಪ್ರಯತ್ನಿಸಬೇಡಿ ಅದರ ಬದಲಾಗಿ ಮೌಲ್ಯಾಯುತ ವ್ಯಕ್ತಿಯಾಗಲು ಪ್ರಯತ್ನಿಸಿದರೆ ಯಶಸ್ಸುತಾನಾಗಿಯೇ ಬರುತ್ತದೆಎಂದು ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ಗೌರವಾಧ್ಯಕ್ಷರಾದ ಕೋಮಲಾ ಕುದುರಿಮೋತಿ ಹೇಳಿದರು. ಅವರು ಇತ್ತೀಚಿಗೆ ಕೊಪ್ಪಳ ಜಿಲ್ಲಾಉತ್ಸವ ನಡೆದ ಸಾಹಿತ್ಯ ಭವನದಡಾ, ಸಿದ್ದಯ್ಯ ಪುರಾಣಿಕ ವೇದಿಕೆಯಲಿಜರುಗಿದ 18ನೇ ತಿರುಳು ಗನ್ನಡ ಸಾಂಸ್ಕೃತಿಕ ಸಮ್ಮೇಳನ ದ ಕವಿಗೋಷ್ಠಿಯಉದ್ಘಾಟನೆ ನೆರವೇರಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದಇಂಥಕಾರ್ಯ ಗಳಿಗೆ ಸರ್ಕಾರದ ಮತ್ತುಜನಪ್ರತಿನಿಧಿಗಳ ಪ್ರೋತ್ಸಾಹಅಗತ್ಯವಾಗಿದೆಎಂದು ಹೇಳಿದ ಅವರು ಫಲ ತುಂಬಿದ ಮರಗಳಿಗೆ ಹೆಚ್ಚು ಕಲ್ಲು ಬೀಳುತ್ತೆ ಬೆಳೆಯುವರ ಕಾಲು ಎಳೆಯುವವರು ಟೀಕೆ ಮಾಡುವವರುಅನೇಕರಿದ್ದಾರೆಆದರೆಯಾವುದಕ್ಕೂಅಂಜದೆಗುರಿ ಸಾಧಿಸಿದರೆ ಅದೇ ಬದುಕುಎಂದು ಹೇಳಿದರು. ಮುಂದುವರೆದು ಮಾತನಾಡಿ ನಾವು ನಮ್ಮ ಸಂಸ್ಕಾರದಿಂದಇಡೀಜಗತ್ತನ್ನೇಗೆಲ್ಲಬಹುದುಆದರೆಅದೇಅಹಂಕಾರದಿಂದಗೆದ್ದಜಗತ್ತನ್ನು ಕಳೆದುಕೊಳ್ಳಬಹುದುಎಂದು ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ಗೌರವಾಧ್ಯಕ್ಷರಾದ ಕೋಮಲ ಕುದುರೆಮೋತಿಯವರು ಮಾರ್ಮಿಕವಾಗಿ ಹೇಳಿದರು. ಶಿಲ್ಪ ಮಂಗಳೂರು. ಕೊಪ್ಪಳ ತಂಡ .ಅವನೀ ಗಂಗಾವತಿತಂಡ ಬಸವರಾಜ್ ಸಿನ್ನುರ್ ಯಾದಗಿರಿತಂಡ.ಗುರುರಾಜ್ ಶಾಸ್ತ್ರಿ ರಾಯಚೂರು ತಂಡಗಳಲ್ಲದೆ ಸ್ಥಳೀಯ ಕೊಪ್ಪಳ ಜಿಲ್ಲೆಯ ಕಲಾತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವುಸಮಾರಂಭದಲ್ಲಿ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷರಾದ ಮಧು ಪಂಡಿತ್ ಹಡಗಲಿ , ಸಮಾರಂಭದಅಧ್ಯಕ್ಷತೆಯನ್ನು ವೇದಿಕೆಯಗೌರವಾಧ್ಯಕ್ಷ ಎಂ,ಬಿ, ಅಳವಂಡಿ ವಹಿಸಿದ್ದರು.ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ಉಪಾಧ್ಯಕ್ಷರಾದ ಸುಧಾ ಚಕ್ಕಿ, ತಿರುಳುಗನ್ನಡ ಪ್ರತಿಷ್ಠಾನದಅಧ್ಯಕ್ಷರಾದ ಸಾಧಿಕ್ ಅಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷಜಿಎಸ್ ಗೋನಾಳ ರವರು ಸಮ್ಮೇಳನ ಕುರಿತು ಮಾತನಾಡಿದರು, ಪತ್ರಕರ್ತರಾದ ಶಿವು ಕುಮಾರ್ ಹಿರೇಮಠ ಸಿದ್ದು ಹಿರೇಮಠಅಬ್ದುಲ್‌ಅಜೀಜ್ ಮಾನ್ವಿಕರ್ ಸಂಗೀತಕಲಾವಿದೆಅನ್ನಪೂರ್ಣಮ್ಮ ಮನ್ನಾಪುರಕಾರ್ಯಕ್ರಮ ಸಂಘಟಕರಾದ ಮಹೇಶ್ ಬಾಬು ಸುರುವೇ ಮತ್ತುಉಮೇಶ್ ಬಾಬು ಸುರುವೇ ಸೇರಿದಂತೆಅನೇಕರುಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,ನಂತರ ವಿವಿಧ ಕಲಾ ತಂಡಗಳಿಂದ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕಕಾರ್ಯಕ್ರಮ ಯಶಸ್ವಿಯಾಗಿ ಜರುಗಿಜನ ಮನ ರಂಜಿಸಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 