ಅರಳಹಟ್ಟಿ ಗ್ರಾಮದ ಪಿರರಾಜೆಬಕ್ಷಾರ ಉರುಸ್ ಜಾತ್ರಾ ಮಹೊತ್ಸವ

Piraraje Bakshar Urus Jatra Festival of Aralahatti Village

ಅರಳಹಟ್ಟಿ ಗ್ರಾಮದ ಪಿರರಾಜೆಬಕ್ಷಾರ ಉರುಸ್ ಜಾತ್ರಾ ಮಹೊತ್ಸವ 

ಸಂಬರಗಿ, 22; ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಅರಳಹಟ್ಟಿ ಗ್ರಾಮದ ಪಿರರಾಜೆಬಕ್ಷಾರ ಉರುಸ್ ಜಾತ್ರಾ 2.4.25  ರಿಂದ4.4.25 ರವರೆಗೆ ನಡೆಯುತ್ತಿದೆ.  ಎಪ್ರಿಲ್ 2 ರಂದು  ಗಂದೋಟಿ ನವೇದ್ಯ ಮತ್ತು ಕಿಶೋರ್ ಕುಮಾರ್ ಕೊಲ್ಲಾಪುರದ ರಾತ್ರಿ ಆರ್ಕೆಸ್ಟ್ರಾ .ಎಪ್ರಿಲ್ 3 ರಂದು ಪೂಜಾ ರಾತ್ರಿ ಲತಾ ಲಂಕಾ ಪಾಚೆಗಾಂವ್ಕರ್ ಲೋಕನಾಟ್ಯ ತಮಾಶಾ ನಾಟಕ 4 ರಂದು ಮಧ್ಯಾಹ್ನ 3 ಗಂಟೆಗೆ ಎ ಗುಂಪಿನ ಎತ್ತಿನ ಬಂಡಿ ಓಟ,  ಬ ಗುಂಪಿನ ಎತ್ತಿನ ಬಂಡಿ ಓಟ, ಕುದುರೆ ಗಾಡಿ ಓಟ, ಹೊಸ ಬಂಡಿ ಓಟ,  ವಿಜೇತರುಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು. ಯಾತ್ರೆಗೆ ಬರುವ ಭಕ್ತರಿಗೆ ಅಥಣಿ ಕವಟೆಮಂಹಂಕಾಳ, ಮೀರಜ್, ಸಾಂಗಲಿಗೆ ಘಟಕದೀಂದ ನಿತ್ಯ ಬಸ್ ಗಳಿದ್ದು, ಈ ಭಾಗದ ಭಕ್ತರು ಯಾತ್ರೆಯ ಸದುಪಯೋಗ ಪಡೆದುಕೊಳ್ಳುವಂತೆ ಯಾತ್ರಾ ಸಮಿತಿ ಕೋರಿದೆ.