ಗುಣಾತ್ಮಕ ಶಿಕ್ಷಣದ ಜೊತೆಗೆ ಭೌತಿಕ ಸೌಲಭ್ಯ ಸಹಕಾರಿ: ಕನವಳ್ಳಿ
ಹಾವೇರಿ27 :ಸಕರ್ಾರಿ ಶಾಲೆಗಳ ಬಲವರ್ದನೆಗಾಗಿ ಹಳೆ ವಿದ್ಯಾಥರ್ಿಗಳ ಬಳಗ ಮುಂದಾದರೆ ಗುಣಾತ್ಮಕ ಶಿಕ್ಷಣದ ಜೊತೆಗೆ ಎಲ್ಲಾ ಭೌತಿಕ ಸೌಲಭ್ಯ ಒದಗಿಸಲು ಸಹಕಾರಿಯಾಗುತ್ತದೆ ಎಂದು ಸ.ಹಿ.ಪ್ರಾ ಶಾಲೆ ಹಿರೇಮುಗದೂರ ಹಳೆ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಕನವಳ್ಳಿ ಹೇಳಿದರು. ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದ ಶಾಲೆಯಲ್ಲಿ ಜರುಗಿದ ಹಳೆ ವಿದ್ಯಾಥರ್ಿಗಳ ಸಭೆಯಲ್ಲಿ ಅವರು ಮಾತನಾಡಿದರು.ಮಕ್ಕಳಿಗೆ ಸ್ಪಧರ್ಾತ್ಮಕವಾಗಿ ಶಿಕ್ಷಣ ನೀಡುವುದು ಶಿಕ್ಷಣ ಇಲಾಖೆ ಹಾಗೂ ಊರಿನ ನಾಗರಿಕರ ಕರ್ತವ್ಯವಾಗಬೇಕು.ಶಾಲೆಗೆ ಮೂಲಭೂತ ಸೌಲಭ್ಯಕ್ಕೆ ಈ ಶಾಲೆಯಲ್ಲಿ ಕಲಿತ ಎಲ್ಲ ಹಳೆ ವಿದ್ಯಾಥರ್ಿಗಳು ಜ್ಞಾನಾತ್ಮಕ ಹಾಗೂ ಧನಾತ್ಮಕ ಸಹಕಾರ ನೀಡುವಂತಾಗಬೇಕು ಎಂದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಚನ್ನಬಸಪ್ಪ ಕಡ್ಲೆಪ್ಪನವರ ಮಾತನಾಡಿ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಅನುಕೂಲಕರ ಆಧುನಿಕ ಸಲಕರಣೆಗಳು ಹಾಗೂ ಮೂಲಭೂತ ಸೌಲಭ್ಯ ಬೇಕು. ಶಿಕ್ಷಣ ಪ್ರೇಮಿಗಳಾದ ಹಳೆ ವಿದ್ಯಾಥರ್ಿಗಳು ಸಹಕಾರ ನೀಡುವಂತೆ ಕೋರಿದರು. ಪ್ರಧಾನ ಗುರುಗಳಾದ ಸಿಪಿ ಭಜಂತ್ರಿ ಮಾತನಾಡಿ ಊರಿನಲ್ಲಿ ಉತ್ತಮ ಶಿಕ್ಷಣ ಹಾಗೂ ಸುಸಂಸ್ಕೃತಿಯುಳ್ಳ ನಾಗರಿಕರಿದ್ದು, ಶಾಲೆಯಲ್ಲಿ ತಮ್ಮೆಲ್ಲ ಮಕ್ಕಳು ಉತ್ತಮ ಸಾಧನೆ ಮಾಡಬೇಕಾದರೆ ಶಿಕ್ಷಕರಾದ ನಾವೆಲ್ಲರೂ ಶ್ರಮವಹಿಸಲು ಬದ್ದರಿದ್ದೇವೆ ಎಲ್ಲರ ಸಹಕಾರ ಸದಾ ಇರಲಿ ಎಂದರು.
ಸಕರ್ಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಅನೇಕರು ಸಲಹೆ ಸೂಚನೆಗಳನ್ನು ನೀಡಿ ನಮ್ಮೊರಿನ ಶಾಲೆಯ ಪ್ರಗತಿಗೆ ನಾವು ಬದ್ದರಾಗಿದ್ದೇವೆ ಎಂದರು. ಊರಿನ ಮುಖಂಡರಾದ ಬಸಪ್ಪ ಕಡ್ಲೆಪ್ಪನವರ. ಪರಮಯ್ಯಶಾಸ್ತ್ರಿ.ಕೊಟ್ರಪ್ಪ ಮಣ್ಣೂರ,ಶಿಕ್ಷಕರಾದ ಜಿವ್ಹಿ ಹಿರೇಮಠ.ರಾಜಭಕ್ಷ ಸಿಎಂ,ಎಸ್ವ್ಹಿ ಹಿರೇಮಠ,ಜಿಎಫ್ ಹಿರೇಮಠ.ಗ್ರಾ.ಪಂ ಸದಸ್ಯರಾದ ಸಾವಿತ್ರಮ್ಮ ಎಚ್. ಹಿರೇಮಠ.ವ್ಹಿಆರ್ ಚಪ್ಪರದಹಳ್ಳಿಮಠ,ಸೋಮಯ್ಯ ಹಿರೇಮಠ,ಮಂಜು ಮಾಲಿ.ಬಸವರಾಜ ಸೋಮಸಾಗರ,ಶಿವಯೋಗೆಪ್ಪ ಕೆ.ಬಿಡಿ ಕೊಳೂರ.ಗಂಗಾಧರ ಕನವಳ್ಳಿ,ಪುಟ್ಟಪ್ಪ ಅಣ್ಣಿಗೇರಿ.ಬಸಪ್ಪ ಕನವಳ್ಳಿ. ಕವಿತಾ ಆರ್ ಆರೇರ. ಸುಧಾ ಮೇವುಂಡಿ.ನಾಗವ್ವ ಎಸ್.ಯಲ್ಲಪ್ಪ ಹೊಸಮನಿ, ಅಶೋಕ ಅಳ್ಳಳ್ಳಿ.ಎಚ್.ಎಂ ಸಾಳಂಕಿ.ಸುರೇಶ ಬರದೂರ.ಗಿರೀಶ ಸೋಮಸಾಗರ.ಎನ್ ಎಂ ಆರೇರ .ಎಸ್ಎಂ ಮೇವುಂಡಿ,ರಮೇಶ ಕಾಳಿ ಸೇರಿದಂತೆ ಹಳೇ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 