ಕೃಷಿ ಸಹಕಾರಿ ಸಂಘ ಸಪ್ತಾಹ ನಿಮಿತ್ಯವಾಗಿ ಸಿದ್ದನಗೌಡ ಪಾಟೀಲ್ ಅವರ ಫೋಟೋಪೂಜೆ
Photo worship of Siddhanagouda Patil on the occasion of Agricultural Cooperative Society Week
ಸಂಬರಗಿ, 14 :ಶಿವನೂರು ಗ್ರಾಮದ ವಿವಿಧ ಉದ್ದೇಶ ಪ್ರಾಥಮಿ ಗ್ರಾಮೀಣ ಕೃಷಿ ಸಹಕಾರಿ ಸಂಘ ಸಹಕಾರ ಸಪ್ತಾಹ ನಿಮಿತ್ಯವಾಗಿ ಸಿದ್ದನಗೌಡ ಪಾಟೀಲ್ ಅವರ ಫೋಟೋ ಪೂಜೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಅಜುರ್, ಇವರ ಹಸ್ತ ದಿಂದ ನೆರವೇರಿಸಿ ಮಾತನಾಡದರು. ಈ ಸಂದರ್ಭದಲ್ಲಿ, ಶ್ರೀಶೈಲ್ ಪಾಟೀಲ್, ಮುದಕಪ್ಪ, ಕೋಟಿ, ಕಲ್ಮೇಶ್, ಬಂಡ್ಗರ್, ಸದಾಶಿವ್ ಕಾಂಬ್ಳೆ ಮತ್ತು ಸಿಬ್ಬಂದಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ನಂಬರಗಿ ಗ್ರಾಮದ, ವಿವಿಧ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳ ಕಚೇರಿಯಲ್ಲಿ ಸಹಕಾರಿ ಸಪ್ತಾಹದ ಧ್ವಜಾರೋಹಣವನ್ನು ಮಾಡಲಾಯಿತು, ಸಂಘದ ನಿರ್ದೇಶಕ ಗಣೇಶ್ ಅಲೇಕರ್ ಛಾಯಾಚಿತ್ರ ಪೂಜೆಯನ್ನು ಮಾಡಿದರು. ಈ ಸಂದರ್ಭದಲ್ಲಿ, ಧರ್ಮ ನರೋಟೆ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೊಂಡಿಬಾ ಮಿಸಾಲ್ ಮತ್ತು ಎಲ್ಲಾ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಜಂಬಗಿ ಗ್ರಾಮದ ವಿವಿಧ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಸಹಕಾರಿ ಸಪ್ತಾಹದ ಛಾಯಾಚಿತ್ರ ಪೂಜೆಯನ್ನು ಸಂಘದ ಅಧ್ಯಕ್ಷ ರಾಜು ಪಾಟೀಲ್ ಮಾಡಿದರು. ಈ ಸಂದರ್ಭದಲ್ಲಿ, ಸಂಘದ ಎಲ್ಲಾ ನಿರ್ದೇಶಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 