ಪಟೇಲ್‌ರಿಂದ ಅರಬ್ಬಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ
Patel inaugurates new building of Arabbi School
ಪಟೇಲ್‌ರಿಂದ ಅರಬ್ಬಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ
ಕೊಪ್ಪಳ 02 : ನಗರದಒಂದನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಮೆಹಬೂಬ್ ನಗರ್‌ಕಾಲೋನಿಯಲ್ಲಿರುವ ಹಜರತ್ ಸೈಯದಿನ ಅಲಿ (ರ) ಮಸೀದಿ ಆವರಣದಲ್ಲಿಅರಬ್ಬಿ ಶಾಲೆಯ ನೂತನಕಟ್ಟಡದಉದ್ಘಾಟನೆಯನ್ನು ಕೊಪ್ಪಳ ನಗರಸಭೆಯಅಧ್ಯಕ್ಷರಾದಅಮ್ಜದ್ ಪಟೇಲ್ ನೆರವೇರಿಸಿದರು. ಅದರ ಜೊತೆಗೆ ಮಸೀದಿಯಲ್ಲಿ ನೂತನವಾಗಿ ನಿರ್ಮಿಸಲಾದ ವಜು ಖಾನಾ ದಉದ್ಘಾಟನೆಯನ್ನು ಸಹ ನೆರವೇರಿಸಲಾಯಿತು ನಂತರ ಏರಿ್ಡಸಿದ ಸರಳ ಸಾಂಕೇತಿಕ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡುಓಣಿ ಮತ್ತು ಮಸೀದಿ ಕಮಿಟಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿಧಾರ್ಮಿಕಜ್ಞಾನ ತಿಳಿದುಕೊಳ್ಳಲು ಅಭ್ಯಾಸ ನಿರಂತರವಾಗಿ ಮಾಡಬೇಕುಆಚರಣೆ ವಿಧಿ ವಿಧಾನ ಕಲಿತುಕೊಂಡು ಸೃಷ್ಟಿಕರ್ತಅಲ್ಲಾಹನಆರಾಧನೆಜೊತೆಗೆ ಪ್ರವಾದಿಗಳು ತೋರಿಕೊಟ್ಟ ಮಾರ್ಗದಲ್ಲಿ ನಾವುಗಳು ನಮ್ಮ ನಮ್ಮ ಬದುಕು ಕಟ್ಟಿಕೊಂಡು ಇತರರೊಂದಿಗೆ ಸೌಹಾರ್ದತೆಯುತವಾಗಿ ಬಾಳಬೇಕು ನಮ್ಮದೇಶದಅಭಿವೃದ್ಧಿ ಮತ್ತುಏಕತೆಗಾಗಿ ಶ್ರಮಿಸಬೇಕು. ಯುವಕರಿಗೆಧಾರ್ಮಿಕ ವಿಧಿ ವಿಧಾನಜೊತೆಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಿ ಕೊಡಬೇಕುಅವರನ್ನುಉತ್ತಮ ಪ್ರಜೆ ಮತ್ತು ನಾಗರಿಕರನ್ನಾಗಿ ಪ್ರೇರೇಪಿಸುವುದು ನಮ್ಮೆಲ್ಲರಜವಾಬ್ದಾರಿಯಾಗಿದೆ ಎಂದು ಕೊಪ್ಪಳ ನಗರಸಭೆಯಅಧ್ಯಕ್ಷಅಮ್ಜದ್ ಪಟೇಲ್‌ಅಭಿಪ್ರಾಯಪಟ್ಟರು. ಅಲ್ಲದೆಕಟ್ಟಡಕ್ಕೆಅನುದಾನ ನೀಡಿದ ಸಚಿವ ಬಿ ಝೆಡ್‌ಜಮೀರ್‌ಅಹ್ಮದ್‌ಖಾನ್ ಮತ್ತು ಸ್ಥಳೀಯ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರಿಗೆ ಸಮಾಜದ ಪರವಾಗಿಅಮ್ಜದ್ ಪಟೇಲ್‌ರವರುಅಭಿನಂದನೆ ಸಲ್ಲಿಸಿದರುಸಮಾರಂಭದಲ್ಲಿ ಅಂಜುಮನ್‌ಕಮಿಟಿಅಧ್ಯಕ್ಷಎಂಡಿ ಆಸಿಫ್ ಕರ್ಕಿಹಳ್ಳಿ, ನಗರಸಭೆಯ ಸದಸ್ಯರಾಧಅಜೀಮ್‌ಅತ್ತಾರ್, ಅಕ್ಬರ್ ಪಾಷಾ ಪಲ್ಟನ್, ಸಿರಾಜ್ ಕೋಲ್ಕಾ ರ್ ಹಿರಿಯ ನಾಯಕ ಮಹಬೂಬ್ ಸಾಬ್‌ಅರಗಂಜಿ, ಅಪ್ಸರ ವಕೀಲರು ಕೆ ಎಮ್‌ಗಡಾದ ನಜೀರ್‌ಇಟಗಿಓಣಿಯ ಹಿರಿಯರಾದಅಕ್ಬರ್ ಸಾಬ್‌ಇಟಗಿಓಣಿಯ ಹಿರೇರಾದಗೌಸ್ ಪಾಷಾ ಗ್ಯಾಸ್ ವಾಲೆ ಸೇರಿದಂತೆಧರ್ಮ ಗುರುಗಳು ಹಾಫೀಸ್ ,ಮೌಲ್ವಿಗಳು ,ಪಂಚ್‌ಕಮಿಟಿ ,ಮಸೀದಿ ಕಮಿಟಿಯಅಧ್ಯಕ್ಷರಾದಅಲೀಸಾಬ್ ಹಾಗೂ ಪದಾಧಿಕಾರಿಗಳು ,ನೌ ಜವಾನ್‌ಕಮಿಟಿಯ ಪದಾಧಿಕಾರಿಗಳು, ಓಣಿಯಗುರು ಹಿರಿಯರು ಮತ್ತು ಸಾರ್ವಜನಿಕರುಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ನಂತರಧರ್ಮಗುರು ಹಾಫೀಸ್‌ಆಸದ್ ಸಾಹೇಬರುಆಫೀಸ್ ನಾಸೀರ್ ಸಾಮೂಹಿಕ ಪ್ರಾರ್ಥನೆ ನಡೆಸಿ ಕೊಟ್ಟರು ಬಳಿಕ ಅನ್ನ ಸಂತರೆ್ಣಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 