ಮೆಕ್ಕೆಜೋಳ ತೆನೆಯ ರವದಿಯಿಂದ ಹೂವು ಅರಳಿಸಿ ಜೀವ ತುಂಬಿದ ಪಾರ್ವತಿ ತಳವಾರು
Parvati Talavar, a flower blossoming and filled with life from the rava of a corn cob
ಮೆಕ್ಕೆಜೋಳ ತೆನೆಯ ರವದಿಯಿಂದ ಹೂವು ಅರಳಿಸಿ ಜೀವ ತುಂಬಿದ ಪಾರ್ವತಿ ತಳವಾರು
ಹೂವಿನಹಡಗಲಿ 31: ಮೆಕ್ಕೆಜೋಳ ತೆನೆಯರವದಿಯಲ್ಲಿ ಅರಳಿದ ಮೊಗ್ಗು. ಹೂವುಗಳು ಕಸದಲ್ಲಿರಸಎಂಬಂತೆಕರಕುಶಲ ಕಲೆ ಜೀವ ನೀಡಿದ ಪಾರ್ವತಿ ಶ್ರೀಧರ ತಳವಾರು ಎಂ.ಅಶೋಕ ಕಸದಿಂದರಸಎನ್ನುವ ಮಾತುಜನಜನಿತಇದು ಮನೆಯ ಅಲಂಕಾರಕ್ಕೂ ಅನ್ವಯವಾಗುತ್ತದೆ.
ರೈತರು ಬೆಳೆದ ಮೆಕ್ಕೆಜೋಳ ತೆನೆಯರವದಿಗೆ ಜೀವತುಂಬಿ ಹೊಸ ಹೊಸ ವಿನ್ಯಾಸದಲ್ಲಿ ಕಲರ್ ಪುಲ್ ಮೊಗ್ಗುಗಳು. ಹೂವುಗಳು ಆಗುತ್ತೆ ! ಹೂವಿನಹಡಗಲಿ ಪಟ್ಟಣದ ಪೂರ್ವ ದಿಕ್ಕಿಗೆ ಪುಟ್ಟಗ್ರಾಮ ಮುದೇನೂರು ಗ್ರಾಮದ ಈ ಮಹಿಳೆ ಪಾರ್ವತಿ ತಳವಾರು ಇಂದು ತಾನು ತಯಾರಿಸಿದ. ಕರಕುಶಲ ವಸ್ತುಗಳನ್ನು ರಾಜ್ಯ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರ್ಕೆಟಿಂಗ್ ಕೂಡಾ ಮಾಡುತ್ತಿದ್ದಾರೆ. ಅರೆ ! ಹೀಗೂ ಸಾದ್ಯನಾಅಂತಾಕೇಳೋರಿಗೆ. ಸಾಧ್ಯಎಂದು ತೋರಿಸಿ ಕೊಟ್ಟಿದ್ದಾರೆ ಈ ಗೃಹಿಣಿ .ಈಚೆಗೆ ನಡೆದ ಜಿ.20 ಕಾರ್ಯಕ್ರಮಕ್ಕೆ ವಿದೇಶದಿಂದ ಬರುವಗಣ್ಯರಿಗೆ ಸ್ವಾಗತಕ್ಕೆಇವರ ತಯಾರಿಸಿದ ಮೊಗ್ಗು ಮತ್ತು ಹೂವುಗಳು ಮೆಚ್ಚುಗೆ ವ್ಯಕ್ತವಾಗಿದೆ. ಮೆಕ್ಕೆಜೋಳ ತೆನೆಯ ರವದಿಯಲ್ಲಿ ಮೊಗ್ಗು.ಹೂವುಗಳು. ಗೊಂಬೆಗಳ ತಯಾರಿಕೆ.ಮನೆಯ ಬಾಗಿಲು ತೋರಣಗಳು.ಹೂ ಕುಂಡಲ ಜತೆಗೆ ಸಭೆ ಸಮಾರಂಭಗಳಲ್ಲಿ ಸ್ವಾಗತಕೋರಲು ಮೊಗ್ಗು.ಹೂವುಗಳು ಜನರ ಪ್ರಶಂಸೆ ಗಳಿಸಿವೆ. " ಹೂವಿನಹಡಗಲಿ ಸುತ್ತಮುತ್ತಲಿನ ಸಂಘ.ಸಂಸ್ಥೆಗಳು ಇವರಕಲೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ವಿಜಯನಗರಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮುದೇನೂರುಗ್ರಾಮದ ಪಾರ್ವತಿ ಶ್ರೀ ಧರ ತಳವಾರು ಇವರು ಸಂಜೀವಿನಿ ಮಹಿಳಾ ಒಕ್ಕೂಟದ ಅದ್ಯಕ್ಷರಾಗಿದ್ದಾಳೆ. ಜತೆಗೆತಾಲೂಕಿನ ಮಹಿಳೆಯರಿಗೆ ತರಬೇತಿ ನೀಡಿ ಸ್ವಾವಲಂಬಿ ಜೀವನದಕಂಡು ಕೊಳ್ಳಲು ಕರಕುಶಲ ಕಲೆ ತರಬೇತಿಯನ್ನು ನೀಡಿದ್ದಾಳೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 