ಶವ ಸಂಸ್ಕಾರಕ್ಕೆ ನೆರವಾದ ಪಂಚಾಯ್ತಿ ಸದಸ್ಯ
Panchayat member who helped with the cremation
ಶವ ಸಂಸ್ಕಾರಕ್ಕೆ ನೆರವಾದ ಪಂಚಾಯ್ತಿ ಸದಸ್ಯ
ಹೂವಿನಹಡಗಲಿ :25-ತಾಲೂಕಿನ ಹೊಳಗುಂದಿ ಗ್ರಾಮದ 5ನೇ ವಾರ್ಡ್ ನ ಮಹಿಳೆ ಕಂದಗಲ್ಲು ಗೌರಮ್ಮ ಅನಾರೋಗ್ಯ ದಿಂದ ಬುಧವಾರ ಸಾವನ್ನಪ್ಪಿದ್ದಳೆ . ಇದೇ ವೇಳೆ ಅದೇ ವಾರ್ಡಿನ ಸದಸ್ಯ ಕೆ. ರುದ್ರಗೌಡ ತನಗೆ ನೀಡುವ ಪಂಚಾಯ್ತಿ ಮಾಸಿಕ ಗೌರವಧನವನ್ನು ಕಂದಗಲ್ಲು ಗೌರಮ್ಮ ಅವರ ಕುಟುಂಬದ ಸದಸ್ಯರಿಗೆ ಎರಡು ಸಾವಿರ ಚಕ್ ನೀಡುವ ಮೂಲಕ ನೆರವಿನ ಹಸ್ತಚಾಚಿದರು. ಕಳೆದ ನಾಲ್ಕು ವರ್ಷ ಗಳಿಂದ ತಮ್ಮ ವಾರ್ಡಿನಲ್ಲಿ ಯಾರೇ ಬಡವರು ಮೃತಪಟ್ಟರೇ ಸದಸ್ಯ ರುದ್ರಗೌಡ ಅವರ ಮನೆಗೆ ತೆರಳಿ ಅವರ ಕುಟುಂಬದ ಸದಸ್ಯರಿಗೆ ಸಂತ್ವಾನ ಹೇಳುವ ಮೂಲಕ ಎರಡು ಸಾವಿರ. ರೂ.ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ.ಜತೆಗೆ ಸರ್ಕಾರದ ಯೋಜನೆ ಬಗ್ಗೆ ತಿಳಿಸಿ ಸೌಲಭ್ಯಗಳು ಕೊಡುಸುವದರ ಜತೆಗೆ ಬಡವರ ಕಷ್ಟ.ಸುಖಗಳಲ್ಲಿ ಭಾಗವಹಿಸುತ್ತಾನೆ. ಸರ್ಕಾರ ಬಡವರಿಗಾಗಿ ರೂಪಿಸಿದ ನಾನಾ ಯೋಜನೆಗಳಲ್ಲಿ ಅಂತ್ಯ ಸಂಸ್ಕಾರ ಪರಿಹಾರವೂ ಒಂದಾಗಿದ್ದು ಇದೀಗ ಕಳೆದ 3ರಿಂದ 4ವರ್ಷದಿಂದ ಯೋಜನೆ ನಿಂತಿದೆ ಎನ್ನಲಾಗಿದೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 