ಕೃಷಿ ಭಾರತದ ಮೂಲ, ಭಾರತ ಕೃಷಿ ಪ್ರಧಾನ ರಾಷ್ಟ್ರ :ಡಾ. ಕಲಾವತಿ ಕಂಬಳಿ
Origin of Agricultural India, India is an agriculturally dominant country: Dr. Kalavati rug
ಗದಗ 08 ; ನಗರದಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ದಿನಾಂಕ 07-12-2025 ರವಿವಾರದಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಎನ್. ಎಸ್. ಎಸ್. ಘಟಕದವತಿಯಿಂದ ವಾರ್ಷಿಕ ವಿಶೇಷ ಶಿಬಿರದ ಮೂರನೆ ದಿನವನ್ನು ವಿವಿಧ ಕಾರ್ಯಗಳಿಂದ ಪುರ್ಣಗೊಳಿಸಿದರು.ಮುಂಜಾನೆ ಧ್ವಜಾರೋಹಣಕ್ಕೆ ಹೊಂಬಳ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾ ಲಲತಾ ಮುಧೋಳ ಆಗಮಿಸಿದ್ದರು, ಎಲ್ಲರೂ ಉತ್ತಮವಾಗಿ ಸಮಾಜ ಸೇವೆ ಮಾಡೋಣ, ವಿದ್ಯಾರ್ಥಿ ಜೀವನ ಅತೀ ಅಮೂಲ್ಯ, ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳುತ್ತಾಶಬಿರದ ಬಗ್ಗೆ ಹರ್ಷ ವ್ಯಕ್ತಪಡಿಸಿದರು, ನಂತರದಲ್ಲಿಎಲ್ಲಎನ್. ಎಸ್. ಎಸ್. ಸ್ವಯಂ ಸೇವಕರು ಶ್ರಮದಾನಕ್ಕೆ ತೆರೆಳಿದರು, ಹೊಂಬಳ ಕುಡಿಯುವ ನೀರಿಕೆರೆ ಮತ್ತು. ಕಿತ್ತೂರು ರಾಣಿಚೆನ್ನಮ್ಮ ಶಾಲೆಯನ್ನು ಸ್ವಚ್ಛಗೊಳಿಸಿದರು ಮತ್ತು ಸಂಗ್ರಹಿಸಲಾದ ತ್ಯಾಜ್ಯವನ್ನು ಪಂಚಾಯತಿಯವರ ಸಹಾಯದಿಂದ ತ್ಯಾಜ್ಯ ಸಂಗ್ರಹಾರಕ್ಕೆ ವಿಲೆವಾರಿ ಮಾಡಲಾಹಿತು.
ಸಂಜೆ ಆರೋಗ್ಯದ ಕುರಿತು ಅರಿವು ಮೂಡಿಸುವ ಜಾಥಾದ ಜೊತೆಗೆ ಮನೆಮನೆಗೂತೆರೆಳಿ ಸಮಾಲೋಚನೆ ಮಾಡಿದರು ನೀರನ್ನು ಸಂರಕ್ಷಿಸುವುದು ಮತ್ತು ಅದರಿಂದ ಆರೋಗ್ಯದ ಮೇಲೆ ಆಗುವುದರ ಪರಿಣಾಮಗಳನ್ನು ಗ್ರಾಮಸ್ಥರಿಗೆ ಅರಿವು ಮೂಡಿಸುವುದರ ಜೊತೆಗೆ ಒಂದು ಕೀರುನಾಟಕವನ್ನು ಪ್ರಸ್ಥುತ ಪಡಿಸಿದರು, ಭಾರತವೋಂದು ಕೃಷಿಪ್ರಧಾನ ರಾಷ್ಟ್ರಎಂಬ ವಿಷಯದ ಕುರಿತು ಉಪನ್ಯಾಸ ಮಾಡಲು ಉಪನ್ಯಾಸಕರಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೃಷಿ ಸಂಶೋಧನಾ ಕೇಂದ್ರ, ಗದಗನ ಮುಖ್ಯಸ್ಥರಾದ ಡಾ. ಕಲಾವತಿಕೆ. ಕಂಬಳಿ ಅವರು ಮಾತನಾಡುತ್ತಾ ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರ, ಸಂಪನ್ಮೂಲ ರಾಷ್ಟ್ರವೂ ಕೂಡಾ ಆಗಿದೆ, 2015 ರ ಪ್ರಕಾರ ನಮ್ಮ ದೇಶದ ರೈತರಿಗೆ 3 ಎಕರೆ ಭೂಮಿಸಿಗಬೇಕು ಎಂದರು, 166 ಹೆಕ್ಟರ್ ಮಿಲಿಯನ್ ಜಮೀನು ನಮ್ಮ ದೇಶದಲ್ಲಿದೆ, ನಮ್ಮರೈತರುಹೆಚ್ಚಾಗಿ ವಿಷಪೂರಿತ ಗೋಬ್ಬರವನ್ನು ಬಳಸುವುದರಿಂದ ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ಹೇಳಿದರು, ನಾವೇಲ್ಲರೂ ಸೇರಿನಮ್ಮ, ತಂದೆ ಹಿ ತಾಯಿಗೆ ಸಹಾಯಕರಾಗಿ ಕೃಷಿಗೆ ಅವಲಂಬಿತರಾಗಿ ಎಂದು ತೀಳಿಸಿದರು, ವಾಯುಮಾಲಿನ್ಯದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹೊಂಬಳ ಗ್ರಾಮದ ಡಾ. ಕಳಕೇಶ ಅಂ. ಪವಾರ, ಸದಸ್ಯರುಗ್ರಾಮಪಂಚಾಯತಿ, ರಫೀಕದರಗದ, ರವಿಚಂದ್ರ ಅಬ್ಭಿಗೇರಿ, ಸಾವಯವ ಕೃಷಿಕರು, ಮಹಮ್ಮದ ಅಲಿಕರೂರು,ಎನ್. ಎಸ್. ಎಸ್. ಘಟಕದಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶಗು. ರೇಶ್ಮಿ, ಎನ್. ಎಸ್. ಎಸ್. ಘಟಕದ ಕಾರ್ಯನಿರ್ವಾಹಕರಾದ ಅಪ್ಪಣ್ಣಹಡಪದ, ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿಗಳಾದ ಆಕಾಶಕಳಗಣ್ಣನವರ, ಪ್ರಶಾಂತಕಲಬುರ್ಗಿ, , ಸೋಮಶೇಖರ ಕುರಿ, ಐಶ್ವರ್ಯಶಲವಡಿ ಮತ್ತು ಎನ್. ಎಸ್. ಎಸ್. ಸ್ವಯಂಸೇವಕರುಉಪಸ್ಥಿತರಿದ್ದರು,. ಸಾನೀಯಾಮುಲ್ಲಾ ಅವರು ನೀರುಪಿಸಿದರು, ಅಕ್ಷತಾದೊಡ್ಡಗೌಡ್ರ ಅವರು ಸ್ವಾಗತಿಸಿದರು,.ರಾಜೇಶ್ವರಿ ಬಾಲನಗೌಡ್ರ ಅವರು ಎಲ್ಲರಿಗೂ ವಂಧಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 