ಜಾತ್ರಾ ಮಹೋತ್ಸವದ ಮೂರನೆ ದಿನವಾದ ಇಂದು ಮಹಿಳೆಯರು ಸಡಗರ ಸಂಭ್ರಮ
On the third day of Jatra Mahotsava, women celebrate today
ಜಾತ್ರಾ ಮಹೋತ್ಸವದ ಮೂರನೆ ದಿನವಾದ ಇಂದು ಮಹಿಳೆಯರು ಸಡಗರ ಸಂಭ್ರಮ
ಕೊಪ್ಪಳ 17: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಮೂರನೆ ದಿನವಾದ ಇಂದು ಮಹಿಳೆಯರು ಸಡಗರ ಸಂಭ್ರಮದಿಂದ ಜಾತ್ರೆಯಲ್ಲಿ ಬಳೆಗಳನ್ನು, ಮಕ್ಕಳ ಆಟಿಕೆ, ಗೃಹ ಉಪಯೋಗಿ ವಸ್ತುಗಳನ್ನು ಖರಿದಿಸುವಲ್ಲಿ ನಿರತರಾಗಿದ್ದರು. ಜಾತ್ರೆಯಲ್ಲಿ ಹಾಕಿದ ಸಿಹಿ ಮಾರಾಟ ಮಾಡು ಅಂಗಡಿಗಳಲ್ಲಿ ಸಿಹಿ ಮಾರಾಟದ ಜೊತೆಗೆ ಮೂಡಿಸುವ ಶುಭಾಷಿತಗಳ ಮೂಲಕ ಸಾಮಾಜಿಕ ಅರಿವನ್ನು ಮೂಡಿಸು ಬ್ಯಾನರಗಳ್ಳಿ ನಮ್ಮ ಸಂವಿಧಾನ ನಮ್ಮ ಅಭಿಮಾನ, ಭಾರತೀಯ ಧರ್ಮದ ಪವಿತ್ರ ಗ್ರಂಥ ಸಂವಿಧಾನಕ್ಕಾಗಿ ನಾವು, ನಮಗಾಗಿ ಸಂವಿಧಾನ. ಸರ್ಕಾರದ ಉಚಿತ ಯೋಜನೆಗಳಿಂದ ಮಹಿಳೆಯರ ಆರ್ಥಿಕ ಭದ್ರತೆ.
ಮೊಬೈಲ್ ಮಕ್ಕಳ ಮೆದುಳಿಗೆ ಮಾರಿ, ಪುಸ್ತಕ ಉತ್ತಮ ಬಾಳಿಗೆ ದಾರಿ, ಮಕ್ಕಳಿಗೆ ಪುಸ್ತಕಗಳನ್ನು ಉಡುಗೊರೆ ನೀಡಿ. ವಿಕಲಚೇತನರ ನಡೆ ಸಕಲಚೇತನದಡೆ, ಭಾರತದ ನಡೆ ವಿಶ್ವಚೇತನ ದಡೆ ರಾರಾಜಿಸುತ್ತಿರುವುದು ವಿಶೇಷ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 