ಬುದ್ಧ ಪೂರ್ಣಿಮಾ ಅಂಗವಾಗಿ, ಯುವರಾಜ್ ಬಳ್ಳಾರಿ ಇವರು ಸನ್ಮಾನ
ಗದಗ--15: ಗದಗ ಉಪ ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಅಧಿಕಾರಿಯಾದ ಶ್ರೀ ವಿ.ಎನ್. ಪಾಟೀಲ ಅವರಿಗೆ ಬುದ್ಧ ಪೂರ್ಣಿಮಾ ಅಂಗವಾಗಿ, ಯುವರಾಜ್ ಬಳ್ಳಾರಿ ಇವರು ಸನ್ಮಾನ ಮಾಡಿದರು ಈ ಸಂದರ್ಭದಲ್ಲಿ ತನುಜಾ ಪಾಟೀಲ, ಶರಣಪ್ಪ ಇಂಜಿನಿಯರ್, ಅತ್ತರ್, ಸುಭಾಷ್, ಹಾಗೂ ಇಲಾಖೆಯ ಮುಂತಾದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರಣ ಸದರಿ ವಿಷಯವನ್ನು ತಮ್ಮ ದಿನಪತ್ರಿಕೆಯಲ್ಲಿ ಸುದ್ದಿಯಂದು ಪ್ರಕಟಿಸಲು ಕೋರಿದೆ