ಲೋಕದರ್ಶನ ವರದಿ
ತಾಳಿಕೋಟೆ 25: ಭಾರತ ದೇಶದ ಸುರಕ್ಷತೆಗಾಗಿ ಹಾಗೂ ಸಮೃದ್ದಿಗಾಗಿ ದೇಶದ ಹಿತದೃಷ್ಠಿ ಆಂತರಿಕ ಬದ್ರತೆಗಾಗಿ ಮತ್ತೋಮ್ಮೆ ನರೇಂದ್ರ ಮೋದಿಜಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವುದು ಅವಶ್ಯಕವಾಗಿದೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ನುಡಿದರು.
ಪಟ್ಟಣದಲ್ಲಿ ಮತ್ತೋಮ್ಮೆ ಮೋದಿ ಎಂಬ ಜನ ಸಂಪರ್ಕ ಅಭಿಯಾನದ ಅಂಗವಾಗಿ ಕಾರ್ಯಕರ್ತರ ಮನೆ ಮನೆಗೆ ತೆರಳಿ ಕೇಂದ್ರ ಸಕರ್ಾರದ ಸಾಧನೆ ಕುರಿತ ಕರಪತ್ರ ವಿತರಿಸಿ ಮಾತನಾಡುತ್ತಿದ್ದ ಅವರು ಮೋದಿ ಆಡಳಿತಕ್ಕೆ ಬಂದ ಮೇಲೆ ಲೂಟಿಕೋರರ ಎಲ್ಲ ಕೆಲಸ ಕಾರ್ಯಗಳು ನಿಂತುಹೋಗಿವೆ ಅಷ್ಟೇ ಅಲ್ಲದೇ ದೇಶದಲ್ಲಿ ಪ್ರತಿಯೊಬ್ಬರೂ ಮೋಬೈಲ್ನ್ನು ಬಳೆಸ್ತಾರೆ ಮೋಬೈಲ್ಗೆ ಕರೇನ್ಸಿ ಎಲ್ಲರೂ ಹಾಕಸ್ತಾರೆ ಮೊದಲು ಕಾಲ್ ರೇಟ್ ಗಮನಿಸಿ ಈಗೀನ ಕಾಲ್ ರೇಟ್ ಗಮನಿಸಿ ತಿಂಗಳಲ್ಲಿ ಕರೇನ್ಸಿಗೆ ನಿಡುತ್ತಿದ್ದಂತಹ ಈಗ 3 ತಿಂಗಳಿಗೆ ಒಮ್ಮೆ ನೀಡುವಂತಾಗಿದೆ 3 ತಿಂಗಳವರೆಗೂ ಉಚಿತ ಕರೆಯ ಜೊತೆಗೆ ಉಚಿತ ನೆಟ್ ಪ್ಯಾಕ್ ಒದಗಿಸುವದರೊಂದಿಗೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಬುನಾದಿ ಹಾಕುವಂತಹ ಕೆಲಸವನ್ನು ಮಾಡಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರದ 56 ವಾಡರ್ುಗಳಲ್ಲಿಯ ಪ್ರತಿ ಮನೆಯ ಮೇಲೆ ಮೊತ್ತೋಮ್ಮೆ ಮೋದಿ ಎಂಬ ದ್ವಜವನ್ನು ಹಾರಿಸುವಂತಹ ಕೆಲಸವನ್ನು ಪ್ರಾರಂಬಿಸಿದ್ದೇನೆ ಈ ಕ್ಷೇತ್ರದ ಒಟ್ಟು 60 ಸಾವಿರ ಮನೆಗಳ ಮೇಲೆ 9 ದಿನಗಳ ವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ ಹಾರಿಸಲಿದ್ದೇವೆಂದರು ಮೋದಿ ಪ್ರಧಾನಿಯಾದ ಮೇಲೆ ಬಿಪಿಎಲ್ ಕಾಡರ್ು ಹೊಂದಿದ 20 ಕೋಟಿ ಬಡ ಕುಟುಂಭಗಳಿಗೆ ಉಚಿತ ಸಿಲಿಂಡರ್ ನೀಡಲು ತಿಮರ್ಾನ ತೆಗೆದುಕೊಂಡರು ಈಗಾಗಲೇ 8 ಕೋಟಿ ಸಿಲಿಂಡರ್ಗಳನ್ನು ನೀಡಿದ್ದಾರೆ ಎಂದರು. ಬಜೆಟ್ನಲ್ಲಿ ಒಂದೇ ಸಲಕ್ಕೆ 15 ಕೋಟಿ ರೈತರಿಗೆ ಪ್ರತಿವರ್ಷ 6 ಸಾವಿರ ಕೋಡುವಂತಹ ಕೆಲಸವನ್ನು ಮಾಡಿದ್ದಾರೆ ಒಟ್ಟು 15 ಕೋಟಿ ರೈತ ಕುಟುಂಬಗಳಿಗೆ ವರ್ಷಕ್ಕೆ 7.50 ಲಕ್ಷ ಕೋಟಿ ಕೊಡುವದರೊಂದಿಗೆ ರೈತನಲ್ಲಿ ಚೈತನ್ಯ ತುಂಬುವಂತಹ ಕೆಲಸವನ್ನು ಮಾಡಿದ್ದಾರೆಂದರು.
ಜೊತೆಯಲ್ಲಿ ದೇಶದ ಸುರಕ್ಷತೆ ದೃಷ್ಠಿಯಿಂದ ನಮ್ಮ ದೇಶದ ಮೇಲೆ ಯಾರೂ ಕಣ್ಣೆತ್ತು ನೋಡದಂತೆ ಮಾಡುವ ಕೋಸ್ಕರ್ ನಮ್ಮ ದೇಶದ ಸುರಕ್ಷತೆ ದೃಷ್ಠಿಯಿಂದ ನಮ್ಮ ಸೈನಿಕರ ರಕ್ಷಣೆ ಮಾಡುವ ಕೋಸ್ಕರ್ ಯಾವುದೇ ತುತರ್ು ಸಂದರ್ಭದಲ್ಲಿ ದೇಶದ ರಕ್ಷಣೆಗೆ ಗೋಸ್ಕರ್ ನಿಧರ್ಾರಗಳನ್ನು ಸೈನಿಕರು ತೆಗೆದುಕೊಳ್ಳಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆಂದರು. ಅದರ ಜೊತೆಯಲ್ಲಿ ಅಂಗನವಾಡಿ ಕಾರ್ಯಕತರ್ೆಯರಿಗೆ ಸಂಬಾವನೆ ಹೆಚ್ಚಿಗೆ ಗೊಳಿಸಿದ್ದಾರೆ. 1 ಲಕ್ಷದಾ 26 ಸಾವಿರ ಕೋಟಿ ರೂ.ಯನ್ನು ಬಜೆಟ್ನಲ್ಲಿ ಮೀಸಲಿಟ್ಟಿದ್ದಾರೆ ಹಿಂದುಳಿದ ವರ್ಗಕ್ಕೆ ಇಲ್ಲಿಯವರೆಗೂ ಯಾರೂ ಕೂಡಾ ಕಮಿಷನ್ ನೇಮಕ ಮಾಡಿದ್ದಿಲ್ಲಾ ಮೊದಲ ಭಾರಿಗೆ ಮೇಲಜ್ಯಾತಿಯಲ್ಲಿಯೂ ಅತೀ ಕಡುಬಡವರೂ ಇದ್ದಂತವರಿಗೂ ನ್ಯಾಯ ಕೊಡುವ ಸಲುವಾಗಿ ಹಿಂದೂಳಿದ ಆಯೋಗವನ್ನು ರಚನೆ ಮಾಡಿ ಶೇ.10 ರಷ್ಟು ಮೀಸಲಾತಿಯನ್ನು ಒದಗಿಸಿಕೊಡುವದರೊಂದಿಗೆ ಹಿಂದೂಳಿದ ವರ್ಗಕ್ಕೆ ನ್ಯಾಯ ಕೊಡತ್ತಕ್ಕಂತಹ ಕೆಲಸವನ್ನು ಮಾಡಿದ್ದಾರೆ ಈ ಮಿಸಲಾತಿಯಲ್ಲಿ ಕೇವಲ ಹಿಂದೂ ಜನಾಂಗದವರು ಅಷ್ಟೇ ಅಲ್ಲಾ ಮುಸ್ಲಿಂ ಜನಾಂಗದವರೂ ಪಾಲುದಾರರು ಆಗಲಿದ್ದಾರೆ ಕಾರಣ ಈ ಕ್ಷೇತ್ರದ ಜನರು ಮತ್ತೋಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡುವದರೊಂದಿಗೆ ದೇಶದ ಭದ್ರತೆ, ಸುಭದ್ರತೆಗೆ ಸಾಕ್ಷೀಕರಿಸಲಿದ್ದಾರೆಂದರು.
ಅಭಿಯಾನದ ಸಮಯದಲ್ಲಿ ಶರಣಗೌಡ ಗೊಟಗುಣಕಿ ಹಾಗೂ ಸನಾ ಕೆಂಭಾವಿ ಕಾಂಗ್ರೇಸ್ ಪಕ್ಷವನ್ನು ತೋರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು ಈ ಸಮಯದಲ್ಲಿ ಶಾಸಕ ನಡಹಳ್ಳಿ ಅವರಿಗೆ ಇರ್ವರಿಗೆ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ಬಿಜೆಪಿ ಮುಖಂಡರುಗಳಾದ ವಾಸುದೇವ ಹೆಬಸೂರ, ಪುರಸಭಾ ಸದಸ್ಯ ಅಣ್ಣಾಜಿ ಜಗತಾಪ, ಕಾಶಿನಾಥ ಮುರಾಳ, ವಿಠ್ಠಲ ಮೋಹಿತೆ, ಸಂತೋಷ ಹಜೇರಿ, ಶ್ರೀಶೈಲ ಬಿಳೇಭಾವಿ, ದ್ಯಾಮನಗೌಡ ಪಾಟೀಲ, ಕಾಶಿನಾಥ ಮಬ್ರುಮಕರ, ಗಂಗಾರಾಮ ಕೊಕಟನೂರ, ನಿಂಗು ಕುಂಟೋಜಿ, ರಾಘು ವಿಜಾಪೂರ, ರಾಜಣ್ಣ ಸೊಂಡೂರ, ಅಶೋಕ ಚಿನಗುಡಿ, ಮೊದಲಾದವರು ಪಾಲ್ಗೊಂಡಿದ್ದರು.