ನಂದಿ ಆಗಮ ಲೀಲೆ ಪುರಾಣ ಪ್ರಾರಂಬೋತ್ಸವ
Nandi Agama Leela Purana Prarambotsava
ನಂದಿ ಆಗಮ ಲೀಲೆ ಪುರಾಣ ಪ್ರಾರಂಬೋತ್ಸವ
ದೇವರಹಿಪ್ಪರಗಿ 30: ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ದಿ.28.07.2025.ರಿಂದ 26.08.2025.ಒಂದು ತಿಂಗಳ ವರೆಗೆ ಶ್ರಾವಣ ಮಾಸ ದಲ್ಲಿ ನಡೆಯುವ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾರಂಭದ ದಿವ್ಯ ಸಾನಿಧ್ಯವನ್ನು ದೇವರಹಿಪ್ಪರಗಿ ಜೆಡಿ ಸಿದ್ದೇಶ್ವರ ಮಠದ ಷ. ಬ್ರ. ಜಡಿ ಸಿದ್ದೇಶ್ವರ ಸ್ವಾಮೀಜಿಗಳು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಸವನ ಬಾಗೇವಾಡಿ ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷರಾದ ಸಾಹೇಬಗೌಡ. ಶಂ.ಉತ್ನಾಳ ಭಾಗವಹಿಸಿದ್ದರು. ಮುಖಂಡರುಗಳಾದ ಚನ್ನಪ್ಪಗೌಡ. ರು. ಪಾಟೀಲ,ಹಣಮಂತ್ರಾಯ.ಅ. ಡಂಬಳ,ಅಬ್ದುಲ್ ರಜಾಕ್.ಬಂ. ಸಲಾದಹಳ್ಳಿ, ಸಂಗಣ್ಣ.ಹ. ಸೋಂಪುರ, ಭೀಮನಗೌಡ.ಮ. ಲಚ್ಯಾಣ, ಶ್ರೀಮತಿ. ಮಹಾದೇವಿಗೌಡತಿ.ಶಂ. ಪಾಟೀಲ, ಶ್ರೀಮತಿ ಅನುಸುಯಾ.ಸೋ. ಬಿರಾದಾರ, ಶಾಂತಾಬಾಯಿ. ಸಂ. ಹಿರೇಗೌಡರ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ರೈತರು ಭಾಗವಹಿಸಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 