ಎನ್‌ಎಸ್‌ಎಫ್ ಶಾಲಾ ಮೈದಾನ ಪ್ರತಿಭಾ ಪುರಸ್ಕಾರ
NSF School Grounds Talent Award
ಎನ್‌ಎಸ್‌ಎಫ್ ಶಾಲಾ ಮೈದಾನ ಪ್ರತಿಭಾ ಪುರಸ್ಕಾರ
ಯಮಕನಮರಡಿ 27: ಸ್ಥಳೀಯ ಎನ್‌ಎಸ್‌ಎಫ್ ಶಾಲಾ ಮೈದಾನದಲ್ಲಿ ನಡೆದ 12ನೇ ಸತೀಶ ಪ್ರತಿಭಾ ಪುರಸ್ಕಾರ ಆಯ್ಕೆ ಹಂತದ ಸ್ಪರ್ಧೆಗಳಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಸಿ ಸಮೂಹ ನೃತ್ಯ ಕುಮಾರಿ ಸೃಷ್ಟಿ ಕಾಂಬಳೆ ಹಾಗೂ ಸಂಗಡಿಗರು ಕುಮಾರಿ ಐಶ್ವರ್ಯ ಹಿರೇಮಠ್ ಜಾನಪದ ಗೀತೆ ಹಾಗೂ ಕುಮಾರಿ ಸಂಧ್ಯಾ.ನಾವಿ ಭಾಷಣ ಸ್ಪರ್ಧೆಗಳಿಗೆ ಅಂತಿಮ ಪೈನಲ್ ಹಂತಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 