ದಿ. 30ರಂದು ಸಂಗೀತ ಕಾರ್ಯಕ್ರಮ
Musical program on the 30th
ಹುಬ್ಬಳ್ಳಿ 29: ನಾದ ಹಿಂದೂಸ್ತಾನಿ ಸಂಗೀತ ಕಲಾವಿದರ ವೇದಿಕೆಯ ವತಿಯಿಂದ ಪ್ರತಿ ತಿಂಗಳು ನಡೆಯುವ ಸಂಗೀತ ಭೈಠಕ ಈ ತಿಂಗಳ 16ನೇ ಭೈಠಕ ಕಾರ್ಯಕ್ರಮ ದಿ. 30ರ ರವಿವಾರ ಸಂಜೆ 5:30ಕ್ಕೆ ಹುಬ್ಬಳ್ಳಿಯ, ್ಖ57, ಫರ್ಸ್ಟ ಫೇಸ್ ಅಕ್ಷಯ ಕಾಲೋನಿಯಲ್ಲಿರುವ ಶ್ರೀ ಮುರಗೇಶ ಅಂಗಡಿ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದು, ಮಂಜುನಾಥ ದೊಡ್ಡಮನಿ ಮತ್ತು ಸಚಿನ ಪೂಜಾರಿ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಇವರೊಂದಿಗೆ ಶಿವಕುಮಾರ ಅರ್ಕಸಾಲಿ, ಡಾ. ನಾಗಲಿಂಗ ಮುರಗಿ ತಬಲಾ ಮತ್ತು ಪ್ರೇಮಕೃಷ್ಣ ಮೇಟಿ , ಶಿವಸ್ವಾಮಿ ಹಿರೇಮಠ ಅವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ತಬಲಾ ತಯಾರಕ ಸುರೇಶ ಬಗರಿಕಾರ ಅವರ ಸೇವೆ ಗುರುತಿಸಿ ಸನ್ಮಾನಿಸಲಾಗುವುದು. ಕಾರಣ ಸಂಗೀತ ಪ್ರೋತ್ಸಾಹಕರು, ಆರಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವೇದಿಕೆಯ ಸದಸ್ಯ ಡಾ. ನಾಗಲಿಂಗ ಮುರಗಿ ವಿನಂತಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 