ಶಾಸಕರಿಂದ ವಾಹನ ಚಾಲಕರಿಗೆ ಸನ್ಮಾನ
ಶಿಗ್ಗಾವಿ 26: ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ನಡೆದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆ ಶಿಗ್ಗಾವಿ ಉತ್ತಮ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಕನ್ನನಾಯಕನವರ,ಲೊಕೇಶ ಪಾತ್ರದ, ಚಂದ್ರು ತಳವಾರ , ರಾಘವೇಂದ್ರ ಜಮದರಖಾನಿ ಅವರನ್ನು ಶಾಸಕ ಯಾಶೀರಖಾನ ಪಠಾಣ ಸನ್ಮಾನಿಸಿ ಗೌರವಿಸಿದರು.