ಮೂಡಲಗಿ ಸಹಕಾರ ಬ್ಯಾಂಕದಿಂದ ಫೋನ ಫೇ ಸೌಲಭ್ಯ ಆರಂಭ
Moodalagi Cooperative Bank has started phone facilty
ಮೂಡಲಗಿ ಸಹಕಾರ ಬ್ಯಾಂಕದಿಂದ ಫೋನ ಫೇ ಸೌಲಭ್ಯ ಆರಂಭ
ಮೂಡಲಗಿ 08: .ಮೂಡಲಗಿ ಸಹಕಾರಿ ಬ್ಯಾಂಕನ ಗ್ರಾಹಕರಿಗೆ ಶೀಘ್ರ ಹಣ ವರ್ಗಾವಣೆ ಹಾಗೂ ಜಮಾವಣೆ ಆಗಿ ವ್ಯವಹಾರವು ಸರಳಿಕರಣವಾಗುವುದಕ್ಕೆ ಫೋನ ಫೇ ( ಯುಪಿಐ)ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಬ್ಯಾಂಕನ ಅಧ್ಯಕ್ಷ ಮತ್ತು ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಹೇಳಿದರು.
ಅವರು ಪಟ್ಟಣದ ಪ್ರತಿಷ್ಠಿತ ದಿ.ಮೂಡಲಗಿ ಸಹಕಾರಿ ಬ್ಯಾಂಕದಿಂದ ಯುಪಿಐ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದಿ.ಮೂಡಲಗಿ ಸಹಕಾರಿ ಬ್ಯಾಂಕ ಗ್ರಾಹಕರಿಗೆ ಎಲ್ಲ ತರದ ಸೌಲಭ್ಯವನ್ನು ಒದಗಿಸಲು ಸಿದ್ಧರಾಗಿದೇವೆ ಎಂದರು.
ಈ ಸಮಯದಲ್ಲಿ ಬ್ಯಾಂಕನ ನಿರ್ದೇಶಕರಾದ ಎಸ್.ಎಂ.ಗಾಣಿಗೇರ, ಆರ್.ಬಿ.ನಿವಾರ್ಣಿ, ಆರ್.ಎಲ್.ವಾಲಿ, ಎಮ್.ಕೆ.ತಾಂಬೋಳಿ, ಎಚ್.ಸಿ.ಅಂಗಡಿ, ಆರ್.ಸಿ.ಬೆಳಕೂಡ, ಆಯ್.ಬಿ.ಪಾಟೀಲ ಮತ್ತು ವೆಂಕಟೇಶ ಸತರಡ್ಡಿ, ಪ್ರಕಾಶ ಮೂಧೋಳ, ಬ್ಯಾಂಕನ ಪ್ರಧಾನ ವ್ಯವಸ್ಥಾಪಕ ಜಿ.ವಿ.ಬುದ್ನಿ, ಸಹ ವ್ಯವಸ್ಥಾಪಕ ಸಿ.ಬಿ.ಢವಳೇಶ್ವರ ಮತ್ತಿತರರು ಉಪಸ್ಥಿತರಿದ್ದರು. ಫೋಟೋ ಕ್ಯಾಪ್ಸನ್>ಮೂಡಲಗಿ: ಪಟ್ಟಣದಲ್ಲಿ ದಿ.ಮೂಡಲಗಿ ಸಹಕಾರಿ ಬ್ಯಾಂಕದಿಂದ ಫೋನ ಫೇ(ಯುಪಿಐ) ಸೌಲಭ್ಯಕ್ಕೆ ಬ್ಯಾಂಕನ ಅಧ್ಯಕ್ಷ ಸುಭಾಸ ಢವಳೇಶ್ವರ ಚಾಲನೆ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 