ಮಾಸಿಕ ಪ್ರಗತಿ ಪರೀಶೀಲನ ಸಭೆ: ಸ್ವ ಸಹಾಯ ಸಂಘದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ

Monthly Progress Review Meeting: Certificate Distribution Program for Women of Self Help Society

ಮಾಸಿಕ ಪ್ರಗತಿ ಪರೀಶೀಲನ ಸಭೆ: ಸ್ವ ಸಹಾಯ ಸಂಘದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ

ಬಳ್ಳಾರಿ 16: ನಗರದ ಕೋಟೆಯಲ್ಲಿರುವ  ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶರಣಪ್ಪ ಸಂಕನೂರ್ ಜಿಲ್ಲಾ ಪಂಚಾಯತಿ ಇವರು ಸ್ವಸಹಾಯ ಸಂಘದ ಮಹಿಳೆಯರಿಗೆ ಪ್ರಾಸಂಶನ ಪ್ರಮಾಣ ಪತ್ರ ವಿತರಣ  ಕಾರ್ಯಕ್ರಮಕ್ಕೆ ಜ್ಯೋತಿ ಮುಡಿಸುವ  ಮೂಲಕ ಉದ್ಘಾಟನೆ ಮಾಡಿದರು.  ಇದೆ ವೇಳೆಯಲ್ಲಿ ರಾಹುಲ್ ಶರಣಪ್ಪ ಸಂಕನೂರ್ ರವರು ಮಾತನಾಡಿ ,ಅಕ್ಷರ ಕಲಿಕೆಯ ಮಹತ್ವದ ಬಗ್ಗೆ, ಸ್ವಸಹಾಯ ಸಂಘದ ಮಹಿಳೆಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ, ಖಆಕಖ ಇಲಾಖೆಯ ಯೋಜನೆಯ ಸೌಲಭ್ಯಗಳನ್ನು ಬಳಸಿಕೊಳ್ಳುವ ಬಗ್ಗೆ ಸಾಮಾಜಿಕ ಕ್ರೋಡಿಕರಣ ಅಭಿಯಾನ ಮಾಡುವ ಮೂಲಕ ಮಹಿಳೆಯರನ್ನು ಸಂಜೀವಿನಿ ಯೋಜನೆಯ ಸ್ವ-ಸಹಾಯ ಸಂಘಗಳಿಗೆ ಸೇರೆ​‍್ಡ ಮಾಡಲು ಕರೆಕೊಟ್ಟರು. ಸಾಮಾಜಿಕ ಕ್ರೋಡಿಕರಣ ಅಭಿಯಾನ ಮಾಡುವ ಮೂಲಕ ಮಹಿಳೆಯರನ್ನು ಸಂಜೀವಿನಿ ಯೋಜನೆ ಸ್ವ-ಸಹಾಯ ಸಂಘಗಳಿಗೆ ಸೇರೆ​‍್ಡ ಮಾಡಲು ಕರೆಕೊಟ್ಟರು.   ಇಂದು ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಸಂಜೀವಿನಿ ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆ - ಸಮುದಾಯ ಆಧಾರಿತ ಒಗ್ಗೂಡಿಸುವಿಕೆಯ್ಲಕಖಋಅಃಓ ಅಠತಜಡಿಜರಜಟಿಛಿಜ ಕಡಿಠಜಛಿಣ್ವ  ನಮ್ಮ ನಡೆ ಅಕ್ಷರ ಕಲಿಕೆಯ ಕಡೆ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಪ್ರಶಂಸನಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹಾಗೂ ಮಾಸಿಕ ಪ್ರಗತಿ ಪರೀಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತು. ಹಾಗೂ ಸ್ವ-ಸಹಾಯ ಸಂಘದ ಮಹಿಳೆಯರಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾಡುವ ಮೂಲಕ ಅಭಿವೃದ್ಧಿ ಹೊಂದಾಲು ತಿಳಿಸಿದ್ದರು.ಅಕ್ಷರ ಅಭ್ಯಾಸ ಮಾಡಿದ ಮಹಿಳೆಯರಿಗೆ ಪ್ರಶಂಸನ ಪತ್ರವನ್ನು ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕರು, ವಿನೋದ್ ಕುಮಾರ  ಹಾಗೂ  ಮಡಗಿನ ಬಸಪ್ಪ ಕಾರ್ಯನಿರ್ವಾಹಕ ಅಧಿಕಾರಿಗಳು , ಕುಮಾರಿ ಸಂಧ್ಯಾರಾಣಿ ಸಹಾಯಕ ನಿರ್ದೇಶಕರು (ಕಖಋ) ಬಚಲಪ್ಪ ವ್ಯವಸ್ತಾಪಕರು, ಹಾಗೂ    ಜಿಲ್ಲಾ ವ್ಯವಸ್ಥಾಪಕರಾದ ವಿಜಯ ಕುಮಾರ್ ಓಖಐಒ  ಗಂಗಾಧರ ವಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಓಖಐಒ ತಾಲೂಕು ಪಂಚಾಯತ್  ಃಒ, ಅಖ, ಃಖಕ ಇಕ, ಃಖಕ - ಕಖಋ, ತಾಲೂಕಿನ ಎಲ್ಲಾ ಗ್ರಾ.ಪಂ ಒಕ್ಕೂಟಗಳ ಅಧ್ಯಕ್ಷರು , ಅಕ್ಷರ ಕಲಿತ ಸಂಘದ ಮಹಿಳೆಯರು ಮತ್ತು ಒಃಏ, ಐಅಖಕ, ಏಖ, ಕಖ ಅವರು ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.