ಹೊಸ ವರ್ಷದ ಆರಂಭದಲ್ಲಿ ಬರುವ ರೈತರ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ: ಗವಿ ಸಿದ್ದಪ್ಪ ಹಂಡಿ
Makar Sankranti, the harvest festival of farmers that comes at the beginning of the new year: Gavi
ಕೊಪ್ಪಳ 14: ಹಿಂದೂ ಧಮೀ9ಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಒಂದು ಇದು ಹೊಸ ವಷ9ದ ಮೊದಲ ಹಬ್ಬವಾಗಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯು ರೈತರ ಸುಗ್ಗಿ ಹಬ್ಬ ಯಾಗಿದೆ ಎಂದು ಇಲ್ಲಿನ ಯುವ ನಾಯಕ ಸಮಾಜ ಸೇವಕ ಗವಿಸಿದ್ದಪ್ಪ ಹಂಡಿ ಹೇಳಿದರು, ಈ ಕುರಿತು ಹೇಳಿಕೆ ನೀಡಿದ ಅವರು ಈ ಮಕರ ಸಂಕ್ರಾಂತಿಯ ಸುಗ್ಗಿಯ ಹಬ್ಬವಾಗಿ ಇದನ್ನು ದೇಶಾದ್ಯಂತ ವಿವಿಧ ಹೆಸರುಗಳೊಂದಿಗೆ ಆಚರಿಸಲಾಗುತ್ತದೆ ಪ್ರತಿಯೊಂದು ರಾಜ್ಯವು ತಮ್ಮ ಸಂಸ್ಕೃತಿ ಸಂಪ್ರದಾಯದಂತೆ ಹಬ್ಬವನ್ನು ಆಚರಿಸುತ್ತಾರೆ ಸುಗ್ಗಿಯ ಕಾಲವನ್ನು ಭಾರತದಲ್ಲಿ ಸಂಕ್ರಾಂತಿ ಲೋಹಿ ಪೊಂಗಲ್ ಮತ್ತು ಬಿಹು ಮುಂತಾದ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ
ಕರ್ನಾಟಕದಲ್ಲಿ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ ಭಾರತದ ಬಹು ಪಾಲು ರಾಜ್ಯಗಳು ಸಂಕ್ರಾಂತಿಯನ್ನು ಆಚರಿಸುತ್ತದೆವೆ ಈ ವರ್ಷ ಜನವರಿ 15 ರಂದು ಗುರುವಾರ ದಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುವುದು ವಿವಿಧ ಪ್ರದೇಶಗಳಿಗೆ ತಕ್ಕಂತೆ ಮಕರ ಸಂಕ್ರಾಂತಿ ಆಚರಣೆಯ ಭಿನ್ನವಾಗಿರುತ್ತದೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದಂತೆ ಮಕರ ಸಂಕ್ರಾಂತಿ ಆಚರಣೆ ವಿಧಾನಗಳನ್ನು ಕರೆಯುವ ಹೆಸರು ಕೂಡ ಬದಲಾಗುವುದು ಮಕರ ಸಂಕ್ರಾಂತಿ ಎಂದು ಮೂಲಕ ಸಂತೋಷವನ್ನು ಹಂಚಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ ಸಂಕ್ರಮಣ ಎಂದರೆ ಉಜ್ಜಲವಾದ ಬೆಳಕು. ಜೀವನದ ಹೊಸ ತಿರುವು ಎಂದಥ9 ಜನವರಿ 14 ರಂದು ಸೂರ್ಯನು ಮಕರ ವೃತ್ತದಿಂದ ಕರ್ನಾಟಕ ವೃತ್ತಕ್ಕೆ ಸ್ಥಾನಪಲ್ಲಟ ಮಾಡುವುದರಿಂದ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆದಿರುವವರು.
ಈ ದಿನ ಹೇಳು ಹರಿಸಿದ ಹಚ್ಚಿಕೊಂಡು ನದಿಯಲ್ಲಿ ಸ್ನಾನ ಮಾಡುವವರು. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಕಾಲಿಡುವ ಮಕರ ರಾಶಿಯನ್ನು ಪ್ರವೇಶಿಸುವ ಈ ದಿನ ಸೂರ್ಯ ರಶ್ಮಿಗಳ ಪ್ರಕರತೆ ಶಾರೀರಿಕ ಪೀಡೆ ತೊಲಗಿಸುತ್ತವೆ ಎಂಬುದು ಕೂಡ ನಂಬಿಕೆ. ಹೀಗಾಗಿ ನದಿಯಲ್ಲಿನ ಪವಿತ್ರ ಸ್ಥಾನಕ್ಕಾಗಿ ಎಲ್ಲೆಡೆ ಸಡಗರ ಸಂಭ್ರಮ ಎಲ್ಲರೂ ಹೊಸಬಟ್ಟೆ ಧರಿಸುವರು ಅಂದು ಸಂಜೆ ನದಿಗಳಲ್ಲಿ ತೆಪ್ಪೋತ್ಸವ ನಡೆಸುವುದು ನಂತರ ಮಠಗಳಲ್ಲಿ ಉಪನ್ಯಾಸ ಏರಿ್ಡಸುವ ಮೂಲಕ ಪುಣ್ಯಕಾಲದ ಆಚರಣೆಯನ್ನು ಸಾರ್ಥಕಪಡಿಸಿಕೊಳ್ಳುವರು. ಸಣ್ಣ ಮಕ್ಕಳಿಗೆ ತಲೆ ಮೇಲೆ ಚುರುಮುರಿ ಹಾಕಿ ಬೋರೆ ಹಣ್ಣು. ಕಬ್ಬಿನ ಚೂರು. ಕಾಸು ಎಲ್ಲವನ್ನು ಬೆರೆಸಿ ಎಳ್ಳೆಣ್ಣೆ ಸ್ನಾನ ಮಾಡಿಸಿ ಹೊಸಬಟ್ಟೆ ತೊಡಿಸಿ ಆರತಿ ಮಾಡುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿದೆ. ಈ ಹಬ್ಬದಲ್ಲಿ ಜನರು ಮೊದಲು ದಿನ ಎಳ್ಳು ಅರಿಸಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವ ಮೂಲಕ ದೇವಾಲಯಗಳಿಗೆ ತೆರಳಿ ದರ್ಶನ ಪಡೆಯುವರು. ಎಳ್ಳಿನ ಜೊತೆಗೆ ಸಕ್ಕರೆಯ ಹಚ್ಚುಗಳು ಹಣ್ಣು ಕಬ್ಬಿನ ತುಂಡುಗಳನ್ನು ಸಹ ಸಂಕ್ರಾಂತಿಯಲ್ಲಿ ತಿನ್ನುವವರು. ಸಣ್ಣ ಸಣ್ಣ ಚೂರುಗಳಿಗಾಗಿ ಕತ್ತರಿಸಿದ ಬೆಲ್ಲ ಒಣ ಕೊಬ್ಬರಿ ಹುರಿಗಡಲೆ ಸಿಪ್ಪೆ ತಗೆದ ಕಡೆಲೇಕಾಯಿ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ ಎಳ್ಳುಬೆಲ್ಲ ತಯಾರಿಸುವರು ಆ ದಿನ ಎಳ್ಳು ಬೆಲ್ಲ ವಿನಿಮಯ ಮಾಡಿಕೊಳ್ಳುವರು.
ಎಳ್ಳು ಬೆಲ್ಲ ಕೊಟ್ಟು ನಾವು ನೀವು ಒಳ್ಳೆಯವರಾಗಿರೋಣ ಒಳ್ಳೊಳ್ಳೆ ಮಾತನಾಡೋಣ ಎಳ್ಳು ಬೆಲ್ಲದ ಹಾಗೆ ಇರೋಣ ಎಂದು ಹೇಳುತ್ತ ಎಲ್ಲರಲ್ಲಿ ಪರಸ್ಪರ ಶುಭ ಕೋರುವ ಮೂಲಕ ಆಚರಿಸುವುದು ಇಂದಿಗೂ ಸಂಕ್ರಾಂತಿ ಆಚರಣೆ ಬಾಗಿನ ನೀಡುವುದೆಂದರೆ ಇನ್ನೊಂದು ಜೀವನದಲ್ಲಿರುವ ದೇವತ್ವಕ್ಕೆ ತನು ಮನ ಮತ್ತು ಧನದಿಂದ ಶರಣಾಗುವುದು ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕಾವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಿಗಿ ಜೀವಕ್ಕೆ ಇಚ್ಛತ ಫಲಪ್ರಾಉಳಿದುಕೊಂಡುಪ್ತಿಯಿಗುತ್ತದೆ ಅಸಾತ್ತಿಕ್ವ ವಸ್ತುಗಳಲ್ಲಿ ಮಾಯಾವಿ ಸ್ಪಂದನಗಳ ಪ್ರಮಾಣವು ಹೆಚ್ಚಿರುವುದರಿಂದ ಜೀವದಲ್ಲಿ ಆಸಕ್ತಿಯ ಹೆಚ್ಚು ತ್ತದೆ ಅಸಾತ್ತಿಕ್ವ ವಸ್ತುಗಳನ್ನು ಬಾಗಿನ ವೆಂದು ಕೊಡುವಾಗ ಅಪೇಕ್ಷೆ ಆಸಕ್ತಿಗಳು ಪ್ರಮಾಣವಚಗುವುದರಿಂದ ಕೊಂಡುಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುತ್ತದೆ
ಹಾಗೆ ಈ ದಿನ ಬಡವರಿಗೆ ಈ ವಸ್ತುಗಳನ್ನು ದಾನ ನೀಡಬೇಕಂತೆ ಅದರಲ್ಲೂ ಆಹಾರ ಪದಾರ್ಥಗಳು ಕಪ್ಪು ಎಳ್ಳು ಬೆಲ್ಲ ಅಕ್ಕಿ ಬಟ್ಟೆ ಹಣ ಎಣ್ಣೆ ದಾನವಾಗಿರುವುದರಿಂದ ನಿಮ್ಮಲ್ಲಿ ಸಮೃದ್ಧಿ ಹಚ್ಚಲು ಕಾರಣವಾಗಲಿದೆ ಈ ವಸ್ತುಗಳನ್ನು ತಾನ ಮಾಡುವುದರಿಂದ ಸೂರ್ಯನಿಗೆ ಸಂಬಂಧಿಸಿದೆ ಸಮಸ್ಯೆಗಳು ನಿರ್ವಹಣೆ ಆಗುತ್ತದೆ ಬಡವರಿಗೆ ಮತ್ತು ನಿರ್ಗತಿ ತೆರಿಗೆ ಹಾರ ಅಗತ್ಯ ವಸ್ತುಗಳು ಬಟ್ಟೆ ಹೊದಿಕೆ ದಾನವಾಗಿ ನೀಡಬೇಕೆಂದು ಹೇಳಲಾಗುತ್ತದೆ ಹಾಗೆ ಎಳ್ಳು ಬೆಲ್ಲ ಸವಿಯುವುದು ಸಂಕ್ರಾಂತಿ ಕಾಳು ಸವಿಯಲು ನೀಡುವುದು ಈ ಹಬ್ಬದ ಮತ್ತೊಂದು ಸಂಪ್ರದಾಯವಾಗಿದೆ ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ನಾವು ಹೇಳಬಹುದು ಈ ಹಬ್ಬವು ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ತನ್ನ ಪ್ರಾಮುಖ್ಯತೆಯನ್ನು ಹೊಂದಿದೆ ಹಬ್ಬವು ಜನರೊಂದಿಗೆ ಬೆರೆಯುವ ಮೂಲಕ ಸಂತೋಷ ಮತ್ತು ಸಂತೋಷವನ್ನು ತುಂಬುತ್ತದೆ.
ಈ ಹಬ್ಬವು ಇತರರನ್ನು ಗೌರವಿಸುವ ಮತ್ತು ನಮ್ಮ ಸ್ವಂತ ಜೀವನವನ್ನು ಶಾಂತಿ ಮತ್ತು ಸೌಧಾರ್ಥದಿಂದ ಬದುಕುವ ಗುರಿಯನ್ನು ಹೊಂದಿದೆ ಮಕರ ಸಂಕ್ರಾಂತಿ ಹಬ್ಬ ಭಾರತದಲ್ಲಿ ಹೆಚ್ಚಿನ ರೀತಿಯಲ್ಲಿ ಸಂಸ್ಕೃತಿಕ ಮತ್ತು ಸಂಪ್ರದಾಯ ಪ್ರಕಾರ ಆಚರಿಸಲಾಗುತ್ತದೆ ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದು ಕರೆಯಲಾಗುತ್ತದೆ ಇಲ್ಲಿ ಹೋಗಿ ಹೊಸ ಬಟ್ಟೆಗಳನ್ನು ಧರಿಸುವುದು ನಂತರ ಹಾಲು ಬೆಲ್ಲವನ್ನು ಪಾತ್ರೆಯಲ್ಲಿ ಹಾಕಿ ಉಕ್ಕಿಸುವುದು ಪೊಂಗಲ್ ಹಬ್ಬ ಗೋ ಪೂಜೆ ಮಾಡುವ ಮಾಟ್ಟು ಪೊಂಗಲ್ ಎಂದು ಆಚರಿಸಿದರೆ. ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರ ಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ..ಇದೆ ಶ್ರೀ ಅಯ್ಯಪ್ಪ ವೃತಧಾರಿಗಳಾದ ಭಕ್ತರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆಯುವವರು. ಸಂಪ್ರದಾಯ ಇಂದಿಗೂ ಜರಗುತ್ತದೆ.
ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಗಾಳಿಪಟ ಹಾರಿಸುವ ಮೂಲಕ ಈ ಹಬ್ಬವನ್ನು ಆಚರಣೆ ಜರುಗುತ್ತದೆ ಮಹಾರಾಷ್ಟ್ರದಲ್ಲಿ ಎಳ್ಳಿನ ಉಂಡೆಗಳನ್ನು ಹಂಚುವ ಸಂಪ್ರದಾಯವಿದೆ. ಹರಿಯಾಣ ರಾಜ್ಯಗಳಲ್ಲಿ ಈ ಹಬ್ಬವನ್ನು ಲೋಹರಿ ಎಂದು ಕರೆಯುವರು. ಗಂಡುಮಕ್ಕಳು ಗಾಳಿಪಟ ಹಾರಿಸುವುದು ಹೆಣ್ಣುಮಕ್ಕಳು ರಂಗೋಲಿ ಬಿಡುವುದು ದೊಡ್ಡವರು ತಮ್ಮ ಸಾಕುಪ್ರಾಣಿಗಳನ್ನು ಕಿಚ್ಚಿನ ಮೇಲೆ ಓಡಿಸುವುದು ಎಲ್ಲವೂ ಜನಪದರ ಸಂಸ್ಕೃತಿ ಅಂದಹಾಗೆ ಈ ದಿನ ನಿಮಗೆ ಕೋಲೆ ಬಸವ ನೆನಪಾಗದೇ ಇರಲಾರ. ಎತ್ತಿನ ಬೆನ್ನ ಮೇಲೆ ಗರಿಗರಿ ಬಟ್ಟೆ ಹಾಕಿ ಕೋಡಂಚುಗಳಿಗೆ ಬಣ್ಣ ಬಳಿದು ಕಾಲಿಗೆ ಗೆಜ್ಜೆ ಗಟ್ಟಿ ಕೊರಳಿಗೆ ಗಂಟೆ ತುತ್ತೂರಿ ಊದುತ್ತ ಮನೆಮುಂದೆ ಬರುವ ಕೋಲೆಬಸವನನ್ನು ಚಿಕ್ಕವರಿದ್ದಾಗ ನೋಡಿರುತ್ತೇವೆ ಸಂಕ್ರಾಂತಿ ಬಂದಿಗೆಲ್ಲ ಆ ಕೋಲೆಬಸವ ಶ್ರೀಮಂತ ಜನಪದ ಸಂಸ್ಕೃತಿಯೋಂದಬೆಳಗಾಗಿನ್ನು ನಮ್ಮ ನಾನೆದ್ದುಸ್ಕೃತಿಪಟಲದ ಮೇಲೆ ಹಾಗೆಯೇ ಮರೆಮಾಚುತ್ತಾನೆ.ಜನಪದರು ಬೆಳಗಾಗಿ ನಾನೆದ್ದು ಯಾರ್ಯಾರು ನೆನೆಯಲಿ ಎಳ್ಳು ಜೀರಿಗೆ ಬೆಳೆಯೋ ಭೂತಾಯಿ ಎಳ್ಳು ಜೀರಿಗೆ ಬೆಳೆಯೋಳ ಮಹಾತಾಯಿ ಎದ್ದೊಂದು ಗಳಿಗೆ ನೆನೆದೇನ ಎಂದು ಭೂತಾಯಿಯನ್ನು ನೆನೆಯುವ ಜೊತೆಗೆ ಎಳ್ಳು ಮಹತ್ವ ಎಂದು ಸಾರಿದ್ದಾರೆ.
ರೈತರ ಸಂಕ್ರಾಂತಿ ಹಿಂದಿನ ದಿನವನ್ನು ಭೋಗಿ ಎಂದು ಆಚರಿಸುವವರು ಆಚರಿಸುವವರು ಭೋಗಿ ಕೃಷಿ ಸಂಬಂಧಿತ ಹಬ್ಬ ರೈತರು ತಾವು ಬೆಳೆದ ಬೆಳೆಯನ್ನು ಪೂಜಿಸಿ ಜನತೆಗೆ ಉಣಬಡಿಸುವ ದಿನವನ್ನು ಭೋಗಿ ಎಂದು ಕರೆಯಲಾಗಿದೆ ಎಳ್ಳು ಜೀರಿಗೆಯಂತಹ ಬೆಳೆಯನ್ನು ಬೆಳೆಯುವ ಭೂ ತಾಯಿಯನ್ನು ನೆನೆಯುವುದೇ ಸೂಕ್ತವೆಂದು ಜನಪದರು ಅಂದಿನ ದಿನವನ್ನು ತಮ್ಮ ತ್ರಿಪದಿಗಳಲ್ಲಿ ಹಾಡುವ ಮೂಲಕ ಭೂತಾಯಿಯನ್ನು ನೆನೆದಿರುವರು ಸುಗ್ಗಿ ಹಬ್ಬ ಸಂಕ್ರಾಂತಿಗೆ ನಮ್ಮ ಸಂಸ್ಕೃತಿ ನೆನಪು ಮಾಡುವ ಆಚರಣೆಯನ್ನು ಮೈಗೂಡಿಸಿಕೊಂಡು ಬದುಕನ್ನ ಸಂತ್ಸಂಪ್ರದಾಯದತ್ತ ಕೊಂಡೊಯ್ಯುವ ಹಬ್ಬ ವೈಜ್ಞಾನಿಕವಾಗಿ ಮತ್ತು ಆರೋಗ್ಯಕ್ಕೆ ಸಂಜೀವಿನಿಯಾದ ಸಂಕ್ರಾಂತಿ ಎಳ್ಳು ಬೆಲ್ಲ ಕೊಬ್ಬರಿ ಕಡಲೆ ಇತ್ಯಾದಿಗಳ ಸೇವನೆ ಕೂಡ ಮಹತ್ವವನ್ನು ಪಡೆದಿದೆ ಎಂದು ಕೊಪ್ಪಳ ನಗರದ ಯುವ ನಾಯಕ ಸಮಾಜ ಸೇವಕ ಗವಿಸಿದ್ದಪ್ಪ ಹಂಡಿ ಸಂಕ್ರಾಂತಿ ಹಬ್ಬ ರೈತರ ಸುಗ್ಗಿ ಹಬ್ಬ ಯಾಗಿದೆ ಎಂದು ತಮ್ಮ ಶುಭಾಶಯಗಳನ್ನು ರೈತರಿಗೆ ತಿಳಿಸಿ ಅವರಿಗೆ ಹೊಸ ವರ್ಷದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 