ವಿಧ್ಯಾಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
Legal awareness program for students
ಲೋಕದರ್ಶನ ವರದಿ
ಯಮಕನಮರಡಿ 08 : ಯಮಕನಮರಡಿಯ ವಿದ್ಯಾವರ್ದಕ ಸಂಘದ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಫೋಕ್ಸೋ ಕಾಯ್ದೆ ಪ್ರೌಢಶಾಲೆ ಯಲ್ಲಿ ಆಚರಿಸಲಾಯಿತು. ಅತಿಥಿ ಸ್ಥಾನ ವನ್ನು ಅಲಂಕರಿಸಿ ಮಕ್ಕಳು ತಮ್ಮ ಮೇಲೆ ಆಗುತ್ತಿರುವ ಅತ್ಯಾಚಾರ್ಯ ತಡೆಗಟ್ಟಬೇಕು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಪಿ ವಾಯ್ ಘಸ್ತಿ ಸರ್ ಮಾತನಾಡಿದರು. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುಕ್ಕೇರಿಯ ಎಸಿಡಿಪಿಓ ಮಹದೇವ್ ಕೋಳಿ ಮಾತನಾಡಿ ಬಾಲ್ಯ ವಿವಾಹ ಆಗಬಾರದು ನಿಮ್ಮ ಓಣಿಯಲ್ಲಿ ಆದ್ರೂ ಅದನ್ನು ತಡೆಗಟ್ಟ್ ಬೇಕು ಎಂದರು ಪ್ರಧಾನ ಗುರುಗಳಾದ ಎಸ್ಜಿ ಹುನ್ನರಗಿ ಮುಖ್ಯೊಪಾಧ್ಯಾರಾದ ಎಬಿ ಮುಗಳಿ ಸಂಘದ ಕಾರ್ಯದರ್ಶಿ ಗಳಾದ ಜೆ ಎನ್ ಅವಾಡೆ ಅಂಗನವಾಡಿ ಕಾರ್ಯಕರ್ತರಾದ್ ಪ್ರೇಮಾ ತುಪ್ಪದ ಲಕ್ಮಿ ವಾಘ ಇನ್ನಿತರ ಪ್ರೌಢಶಾಲೆ ಯ ಎಲ್ಲ ಶಿಕ್ಷಕರ ಉಪಸ್ಥಿತರಿದ್ದರು. ಎಸ್ಬಿ ಘಸ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಿಬಿ ಪೀಸೆ ಕಾರ್ಯಕ್ರಮ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 