ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಕೈ ಬಿಡಿ: ಗದಗ್‌

Leave decision to close university: Gadag

ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಕೈ ಬಿಡಿ: ಗದಗ್‌

ಕೊಪ್ಪಳ 03: ಒಂಭತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನ ಕೈ ಬಿಡಿ. ಸಿಪಿಐಎಂ ಆಗ್ರಹ. ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣ ಎದುರು ಕನಕದಾಸ ವೃತ್ತ ಬಳಿ. ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳು ನಿರುಪಾದಿ ಬೆಣಕಲ್‌. ಜಿಲ್ಲಾ ಸಮಿತಿ ಸದಸ್ಯರು ಸುಂಕಪ್ಪ ಗದಗ್ ಖಾಸಿಂಸಾಬ್ ಸರ್ದಾರ್ ಮಂಜುನಾಥ್ ಡಗ್ಗಿ ಹುಲಿಗೆಮ್ಮ ಜಿ. ಬಸವರಾಜ ಎ ಪಕ್ಷದ ಸದಸ್ಯರು. ಹುಲಗಪ್ಪ ಗೋಕಾವಿ ಪಕೀರಮ್ಮ ಮಿರಗನತಂಡಿ ಶಾಂತಮ್ಮ ಬೆಂಗಳೂರಮನಿ. ರಾಮಣ್ಣ ದೊಡ್ಡಮನಿ. ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು