ಕೊಡಗು ಸಂತ್ರಸ್ಥರ ಪರಿಹಾರ ನಿಧಿ: ನಿವೃತ್ತ ನೌಕರರಿಂದ 2.51ಲಕ್ಷ ರೂ. ಕೊಡುಗೆ
ರಾಣಿಬೆನ್ನೂರ04: ಇಲ್ಲಿನ ತಾಲೂಕಾ ನಿವೃತ್ತ ನೌಕರರು ಇತ್ತೀಚಿಗೆ ಸಂಭವಿಸಿದ ಕೊಡಗು ಸಂತ್ರಸ್ಥರ ಪರಿಹಾರ ನಿಧಿಗಾಗಿ ನಿವೃತ್ತ ನೌಕರರಿಂದ ಒಟ್ಟು 2.51ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದರು.
ಸಂಘಟನೆಯ ಅಧ್ಯಕ್ಷ ಎಸ್.ಎಂ.ಸಂಕಮ್ಮನವರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಭವನಕ್ಕೆ ತೆರಳಿ ಸಂಗ್ರಹಿಸಲಾದ ಮೊತ್ತದ ಚಕ್ಕ್ನ್ನು ಜಿಲ್ಲಾಧಿಕಾರಿಗಳಾದ ಎಂ.ವಿ.ವೆಂಕಟೇಶ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ವ್ಹಿ.ಎಂ.ಕರ್ಜಗಿ, ಎಚ್.ಬಿ.ಇಮ್ಮಡಿ, ಗೌರವಾಧ್ಯಕ್ಷ ಡಾ||ಟಿ.ಎನ್.ಮುತ್ತಳ್ಳಿ, ಕಾರ್ಯದಶರ್ಿ ಸಿ.ಎಸ್.ಶೀಲವಂತ, ಖಜಾಂಚಿ ಬಿ.ಬಿ.ಗೌಡರ, ಬಿ.ಎಸ್.ಪಾಟೀಲ, ಎಂ.ಎನ್.ಕಮ್ಮಾರ, ಪಿ.ಬಿ.ಕುಲಕಣರ್ಿ, ಎಸ್.ಎಂ.ಮಾಗನೂರ, ಡಾ||ಎಚ್.ಕೆ.ಕದರಮಂಡಲಗಿ, ಎನ್.ಎಸ್. ಪಾಟೀಲ, ಟಿ.ಎ.ಮುದಿಗೌಡ್ರ, ಎಸ್.ಎನ್.ಜಂಗಳೇರ, ಎಂ.ಎಚ್.ಹೊಸಳ್ಳಿ, ಅನ್ನಪೂರ್ಣ ಇಮ್ಮಡಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 